ನಾಗಾಭರಣ

ವಿಕಿಪೀಡಿಯ ಇಂದ
(ಟಿ.ಎಸ್.ನಾಗಾಭರಣ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Merge-arrows.svg
ಈ ಲೇಖನವನ್ನು ಟಿ.ಎಸ್. ನಾಗಾಭರಣ ಹೆಸರಿನ ಲೇಖನದೊಂದಿಗೆ ಸೇರಿಸಬೇಕೆಂದು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾಪನೆಯನ್ನು ಇಲ್ಲಿ ಚರ್ಚಿಸಿ

ನಾಗಾಭರಣ - ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲೊಬ್ಬರು.

೧೯೮೦ರಲ್ಲಿ ಬಂಗಾರದ ಜಿಂಕೆ ನಿರ್ದೇಶಿಸುವ ಮೂಲಕ ಪೂರ್ಣಪ್ರಮಾಣದ ನಿರ್ದೇಶನ ಪ್ರಾರಂಭಿಸಿದ ನಾಗಭರಣ, ಇದುವರೆಗೂ ಸುಮಾರು ೩೦ ಕನ್ನಡ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕಿರುತೆರೆ ವಾಹಿನಿಗಳ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ಇವುಗಳಲ್ಲಿ ಪ್ರಮುಖ ಧಾರಾವಾಹಿಗಳೆಂದರೆ ಬೆಂಗಳೂರು ದೂರದರ್ಶನದ ನಮ್ಮ ನಮ್ಮಲ್ಲಿ, ಶ್ರೀಮಾನ್ ಶ್ರೀ ಸಾಮಾನ್ಯ, ತಿರುಗುಬಾಣ; ದೂರದರ್ಶನ ರಾಷ್ಟ್ರೀಯ ವಾಹಿನಿ ಡಿ.ಡಿ.೧ರಲ್ಲಿ ತೆನಾಲಿ ರಾಮ ಹಾಗು ಉದಯ ಟಿವಿಸಂಕ್ರಾಂತಿ, ಮಹಾಮಾಯಿ, ಅಪ್ಪ.

ಇವರ ಪ್ರಮುಖ ಚಲನಚಿತ್ರಗಳಲ್ಲಿ, ಆಕಸ್ಮಿಕ, ಚಿನ್ನಾರಿಮುತ್ತ, ಜನುಮದ ಜೋಡಿ ಮತ್ತು ಚಿಗುರಿದ ಕನಸು ಮುಖ್ಯವಾದವು.

ನಾಗಾಭರಣ ನಿರ್ದೇಶನದ ಕನ್ನಡ ಚಲನಚಿತ್ರಗಳು[ಬದಲಾಯಿಸಿ]

# ವರ್ಷ ಚಿತ್ರ
೧೯೮೦ ಬಂಗಾರದ ಜಿಂಕೆ
೧೯೮೧ ಗ್ರಹಣ
೧೯೮೨ ಪ್ರಾಯ ಪ್ರಾಯ ಪ್ರಾಯ
೧೯೮೩ ಅನ್ವೇಷಣೆ
೧೯೮೩ ಬ್ಯಾಂಕರ್ ಮಾರ್ಗಯ್ಯ
೧೯೮೩ ಪ್ರೇಮಯುದ್ಧ
೧೯೮೪ ಒಂಟಿಧ್ವನಿ
೧೯೮೪ ಮಕ್ಕಳಿರಲವ್ವ ಮನೆತುಂಬ
೧೯೮೫ ಆಹುತಿ
೧೦ ೧೯೮೬ ನೆನಪಿನ ದೋಣಿ
೧೧ ೧೯೮೬ ಸೇಡಿನ ಸಂಚು
೧೨ ೧೯೮೭ ರಾವಣ ರಾಜ್ಯ
೧೩ ೧೯೮೮ ಆಸ್ಪೋಟ
೧೪ ೧೯೮೯ ಸುರ ಸುಂದರಾಂಗ
೧೫ ೧೯೮೯ ಪ್ರೇಮಾಗ್ನಿ
೧೬ ೧೯೯೦ ಸಂತ ಶಿಶುನಾಳ ಶರೀಫ
೧೭ ೧೯೯೨ ಮೈಸೂರು ಮಲ್ಲಿಗೆ
೧೮ ೧೯೯೩ ಆಕಸ್ಮಿಕ
೧೯ ೧೯೯೩ ಚಿನ್ನಾರಿಮುತ್ತ
೨೦ ೧೯೯೪ ಸಾಗರ ದೀಪ
೨೧ ೧೯೯೬ ಜನುಮದ ಜೋಡಿ
೨೨ ೧೯೯೭ ನಾಗಮಂಡಲ
೨೩ ೧೯೯೭ ವಿಮೋಚನೆ
೨೪ ೧೯೯೯ ಜನುಮದಾತ
೨೫ ೨೦೦೧ ನೀಲ
೨೬ ೨೦೦೩ ಸಿಂಗಾರವ್ವ
೨೭ ೨೦೦೩ ಚಿಗುರಿದ ಕನಸು
೨೮ ೨೦೦೬ ಕಲ್ಲರಲಿ ಹೂವಾಗಿ
"http://kn.wikipedia.org/w/index.php?title=ನಾಗಾಭರಣ&oldid=369859" ಇಂದ ಪಡೆಯಲ್ಪಟ್ಟಿದೆ