ಟಿ.ಎಮ್.ಎ.ಪೈ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Tonse Madhav Ananth Pai
ಜನನ (1898-04-30)ಏಪ್ರಿಲ್ 30, 1898
Udupi, Mysore
British India
ನಿಧನ May 29, 1979
Manipal, Karnataka
India
ಶಿಕ್ಷಣ Manipal University
Karnatak University
ಮಕ್ಕಳು Ramdas Pai
ಸಂಬಂಧಿಗಳು Ramesh Pai
ಪ್ರಶಸ್ತಿ(ಗಳು) Padma Shri (1972)


ತೋನ್ಸೆ ಮಾಧವ ಅನಂತ ಪೈ (ಎಪ್ರಿಲ್ ೩೦,೧೮೯೮ –ಮೇ ೨೯,೧೯೭೯), ವೈದ್ಯ ,ಶಿಕ್ಷಣತಜ್ಞ, ಆರ್ಥಶಾಸ್ತ್ರಜ್ಞ ಮತ್ತು ಮಾನವತಾವಾದಿ.ಇವರು ಆಧುನಿಕ ಮಣಿಪಾಲದ ನಿರ್ಮಾತೃ. ಇವರಿಗೆ ೧೯೭೨ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.