ಟಿಹ್ರಿ ಗಢ್‌ವಾಲ್
ವಿಕಿಪೀಡಿಯ ಇಂದ
ಟಿಹ್ರಿ ಗಢ್‌ವಾಲ್ ಭಾರತದ ಗುಡ್ಡಗಾಡು ರಾಜ್ಯವಾದ ಉತ್ತರಾಖಂಡದ ಅತ್ಯಂತ ದೊಡ್ಡ ಜಿಲ್ಲೆಗಳ ಪೈಕಿ ಒಂದು. ಅದರ ಪ್ರಧಾನ ಆಡಳಿತಾತ್ಮಕ ಕಾರ್ಯಸ್ಥಳ ಹೊಸ ಟಿಹ್ರಿಯಲ್ಲಿದೆ. ಜಿಲ್ಲೆಯ ಜನಸಂಖ್ಯೆಯು ೬೦೪,೭೪೭ (೨೦೦೧ರ ಜನಗಣತಿ), ಹಿಂದಿನ ದಶಕಕ್ಕೆ ಹೋಲಿಸಿದರೆ ೧೬.೧೫ ಪ್ರತಿಶತ ಹೆಚ್ಚಳ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |