ಟಾಟಾ ಮೋಟರ್ಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಟಾಟಾ ಮೋಟರ್ಸ್ ಇದು ಟಾಟಾ ಸಮೂಹದ ಬಹುರಾಷ್ಟ್ರೀಯ ಸಾಗಾಣಿಕೆ ವಾಹನ ಮತ್ತು ಪ್ರಯಾಣಿಕರ ವಾಹನ ತಯಾರಿಕೆಯ ಸಂಸ್ಥೆ. ಈ ಸಂಸ್ಥೆಯ ಮುಖ್ಯ ಕಚೇರಿ ಮುಂಬಯಿಯಲ್ಲಿದೆ. ಮುಂಚೆ ಈ ಕಂಪನಿಯ ಹೆಸರು ಟೆಲ್ಕೋ (ಟಾಟಾ ಇಂಜಿನಿಯರಿಂಗ್ ಮತ್ತು ಲೋಕೊಮೋಟಿವ್ ಕಂಪನಿ) ಎಂಬುದಾಗಿ ಇತ್ತು. ಇದು ಜಗತ್ತಿನ ೨೦ನೇಯ ಅತಿ ದೊಡ್ಡ ಆಟೋಮೊಬೈಲ್ ಕ್ಷೇತ್ರದ ಉದ್ಯಮವಾಗಿದೆ.