ಟಾಟಾ ಕಂಸಲ್ಟೆನ್ಸಿ ಸರ್ವಿಸಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಟಾಟಾ ಕಂಸಲ್ಟೆನ್ಸಿ ಸರ್ವಿಸಸ್'
ಪ್ರಕಾರ ಸಾರ್ವಜನಿಕ ಬಿಎಸ್‌ಇ: 532540
ಸ್ಥಾಪನೆ ೧೯೬೮
ಮುಖ್ಯ ಕಾರ್ಯಾಲಯ ಮು೦ಬೈ, ಭಾರತ
ಪ್ರಮುಖ ವ್ಯಕ್ತಿ(ಗಳು) ರತನ್ ನಾವಲ್ ಟಾಟಾ (ಅಧ್ಯಕ್ಷ ಮತ್ತು ಪ್ರಧಾನ ಮಾರ್ಗದರ್ಶಿ)
ಎಸ್.ರಾಮದೊಸರೈ (CEO)
ಉದ್ಯಮ ಮಾಹಿತಿ ತಂತ್ರಜ್ಞಾನ
ಉತ್ಪನ (ಸಾರ್ವತ್ರಿಕ ಬ್ಯಾಂಕಿಂಗ್ ಉತ್ಪನ್ನ),TCS Bancs,Digital Certification Products, Healthcare Management Systems
ಸೇವೆಗಳು ಮಾಹಿತಿ ತಂತ್ರಜ್ಞಾನ ಸಮಾಲೋಚನೆ ಸೇವೆಗಳು
ಉದ್ಯೋಗಿಗಳು ೧೪೧,೬೪೨
ಅಂತರಜಾಲ ತಾಣ www.tcs.com


ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ (ಟಿ ಸಿ ಎಸ್) ಒಂದು ಭಾರತೀಯ ಮೂಲದ ಟಾಟಾ ಗ್ರುಪ್ಸ್ ಸಮುದಯದ,ತಂತ್ರಾಂಶ ಸಹಾಯ ಮತ್ತು ಕನ್ಸಲ್ಟಿಂಗ್ ಕಂಪನಿ. ಇದು ಪ್ರಪಂಚದ ಮಾಹಿತಿ ತಂತ್ರಜ್ಞಾನ ಮತ್ತು ಬಿಜೆನೆಸ್ ಪ್ರೋಸೆಸ್ ಔಟ್ಸೋರ್ಸಿಂಗ್ ಸೇವೆಗಳಲ್ಲಿ ಅತಿ ಹೆಚ್ಚು ಸಹಾಯಗಳನ್ನು ನೀಡುವ ಕಂಪನಿಗಳಲ್ಲಿ ಒಂದು.ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ ೧೯೬೮ ರಲ್ಲಿ ಸ್ತಾಪಿತಗೊಂದಿತು.

[ಬದಲಾಯಿಸಿ] ಬಾಹ್ಯ ಸಂಪರ್ಕಗಳು

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ತಾಣ

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು