ಜ್ಯೂಲಿ ಆಂಡ್ರ್ಯೂಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಜೂಲಿ ಆಂಡ್ರ್ಯೂಸ್
JulieAndrews face.jpg
೨೦೦೩ರಲ್ಲಿ ಜೂಲಿ ಆಂಡ್ರ್ಯೂಸ್
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಜೂಲಿಯ ಎಲಿಜಬೆಥ್ ವೆಲ್ಸ್
(1935-10-01) 1 ಅಕ್ಟೋಬರ್ 1935 (ವಯಸ್ಸು Expression error: Unrecognized punctuation character "�".)
ವಾಲ್ಟನ್-ಆನ್-ಥೇಮ್ಸ್, ಸರ್ರೆ, ಯುನೈಟೆಡ್ ಕಿಂಗ್‌ಡಮ್
ವೃತ್ತಿ ನಟಿ, ಗಾಯಕಿ, ಲೇಖಕಿ
ವರ್ಷಗಳು ಸಕ್ರಿಯ ೧೯೪೫–ಹಾಲಿ
ಪತಿ/ಪತ್ನಿ ಟೋನಿ ವಾಲ್ಟನ್ (೧೯೫೯–೧೯೬೭)
ಬ್ಲೇಕ್ ಎಡ್ವರ್ಡ್ಸ್ (೧೯೬೯ - ಹಾಲಿ)

ಜೂಲಿ ಆಂಡ್ರ್ಯೂಸ್ ಹಾಲಿವುಡ್ ನ ಹಾಡುವ ನಟಿಯರಲ್ಲಿ ಪ್ರಮುಖರು. ಈಕೆ ನಟಿಸಿದ, ಸೌಂಡ್ ಆಫ್ ಮ್ಯೂಸಿಕ್ ಚಿತ್ರ ಒಂದು ದಾಖಲೆಯನ್ನೇ ನಿರ್ಮಿಸಿತು. ಅತ್ಯಂತ ಸುಶ್ಯಾವ್ಯವಾಗಿ ಹಾಡುವ ಈ ಚಿತ್ರಕಲಾವಿದೆ, ಮಕ್ಕಳು, ಸ್ತ್ರೀಯರು, ಹಾಗೂ ಪುರುಷಪ್ರಪಂಚದಲ್ಲಿ ತಮ್ಮ ಛಾಪನ್ನು ಒತ್ತಿದ್ದರು. ಮತ್ತೊಂದು ಚಿತ್ರ, 'ಕ್ಯಾನ್ ಕ್ಯಾನ್' ಎಂಬ ಪ್ರೆಂಚ್ ನೃತ್ಯಾಧಾರಿತ ಚಲನ ಚಿತ್ರ, ಎಲ್ಲರ ಮನಸ್ಸನ್ನು ರಂಜಿಸಿತ್ತು.