ಜೇಮ್ಸ್ ಹಾನ್ಸನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
James E Hansen.jpg

ಜೇಮ್ಸ್ ಇ. ಹಾನ್ಸನ್ (ಜನನ ಮಾರ್ಚ್ ೨೯, ೧೯೪೧) ಗ್ರೀನ್‍ಬೆಲ್ಟ್, ಮೇರಿಲಂಡ್‍ನ ಗಾಡರ್ಡ್ ಬಾಹ್ಯಾಕಾಶ ಉಡ್ಡಯನ ಕೇಂದ್ರದ ಭಾಗವಾಗಿರುವ ನ್ಯೂ ಯಾರ್ಕ್ ನಗರದಲ್ಲಿರುವ ನಾಸಾಗಾಡರ್ಡ್ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಅವರು ಈ ಸ್ಥಾನವನ್ನು ೧೯೮೧ರಿಂದ ಹೊಂದಿದ್ದಾರೆ. ಅವರು ಕಲಂಬಿಯಾ ವಿಶ್ವವಿದ್ಯಾಲಯಪರಿಸರ ಮತ್ತು ಭೂವಿಜ್ಞಾನ ವಿಭಾಗದಲ್ಲಿ ಅರೆಕಾಲಿಕ ಪ್ರಾಧ್ಯಾಪಕರೂ ಆಗಿದ್ದಾರೆ.