ಜೀವ ವಿಕಾಸವಾದ

ವಿಕಿಪೀಡಿಯ ಇಂದ
(ಜೀವವಿಕಾಸವಾದ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಪರಿವಿಡಿ

ಜೀವ ವಿಕಾಸವಾದ[ಬದಲಾಯಿಸಿ]

ಜೀವ ವಿಕಾಸವಾದ (ಅಥವ ವಿಕಾಸವಾದ) ಆಧುನಿಕ ಜೀವ ವಿಜ್ಞಾನದ ಬುನಾದಿ. ಈ ವಾದವನ್ನು ಮೊದಲ ಬಾರಿಗೆ ೧೮೫೮ರಲ್ಲಿ ಚಾರ್ಲ್ಸ್ ಡಾರ್ವಿನ್ ಮತ್ತು ಆಲ್ಪ್ರೆಡ್ ವಾಲೇಸ್ ಮಂಡಿಸಿದರು.ಭೂಮಿಯ ಮೇಲೆ ಜೀವ ಉತ್ಪತ್ತಿಯಾದ ನಂತರದಿಂದ ಈಗ ಕಂಡುಬರುವ ಹಾಗು ಅಳಿದುಹೋಗಿರುವ ಜೀವ ಜಾತಿಗಳು ಯಾವ ಆಧಾರಗಳ ಮೇಲೆ ಉತ್ಪತ್ತಿಯಾಗುವವೆಂದು ವಿವರಣೆ ಈ ವಾದದ ಸಾರಾಂಶ.

ಪೀಠಿಕೆ[ಬದಲಾಯಿಸಿ]

ವಿಕಾಸವಾದ ಜೀವಪೀಳಿಗೆಗಳಲ್ಲಿ ಕಾಲಾನುಕ್ರಮದಲ್ಲಿ ಉಂಟಾಗುವ ಬದಲಾವಣೆಗಳನ್ನು ವಿವರಿಸುತ್ತದೆ. ಇದು ಜನಾಂಗಗಳ ಒಂದು ತಲೆಮಾರಿನಿಂದ ಮತ್ತೊಂದರ ವಂಶವಾಹಿಗಳಲ್ಲಿನ ಸೂಕ್ಷ್ಮ ಬದಲಾವಣೆ ಮತ್ತು ಒಂದು ಸಮಾನವಾದ ಮೂಲದಿಂದ ಉಗಮವಾಗಿ ಹಲವಾರು ತಲೆಮಾರುಗಳಲ್ಲಿ ಬೇರೆ ಬೇರೆ ಪೀಳಿಗೆಗಳಾಗಿ ವಿಕಾಸಗೊಳ್ಳುವ ಮಹತ್ತರ ಬದಲಾವಣೆಗಳನ್ನು ವಿವರಿಸುತ್ತದೆ.ಒಟ್ಟಿನಲ್ಲಿ ವಿಕಾಸವಾದ ಜೀವಸಂಕುಲದ ಇತಿಹಾಸವನ್ನು ಅರ್ಥೈಸಲು ಸಹಾಯ ಮಾಡುತ್ತದೆ.ಎಲ್ಲ ಜೀವಿಗಳ ಮೂಲ ಒಂದೇ ಆಗಿದ್ದು, ಕಾಲಾನುಕ್ರಮದಲ್ಲಿ ಆದ ನಿರಂತರ ನಿಧಾನ ಬದಲಾವಣೆಗಳಿಂದ ವೈವಿಧ್ಯಮಯ ಜೀವಸಂಕುಲದ ಉಗಮವಾಗಿದೆ ಎನ್ನುವುದೇ ವಿಕಾಸವಾದದ ಮೂಲತತ್ವ.. ಈ ಕೆಳಗಿನ ಜೀವ ವಿಕಾಸದ ಬೆಳವಣಿಗೆಯನ್ನು ಭೂಮಿಯ ಉತ್ಖ್ನನನ ದ (ಕಲ್ಲಿನ ಪದರಿನಲ್ಲಿ ಸಿಕ್ಕಿದ) ಪಳಿಯುಳಿಕೆ ಮತ್ತು ಇತರೆ ಲೆಕ್ಕಾಚಾರದಿಂದ ವಿಜ್ಞಾನಿಗಳು ಕಂಡುಕೊಂಡಿದ್ದಾರೆ . ಅವರಿಗೆ ಸಿಕ್ಕ ಆಧಾರ ದ ಮೇಲೆ ಈ ನಂತರ ತಿಳಿಸಿದ ರೀತಿ ಜೀವ ವಿಕಾಸ ಆಗಿರಬೇಕೆಂದು ನಿರ್ಧರಿಸಿದ್ದಾರೆ.

ಜೀವವಿಕಾಸ- ಅಂಕಣದಲ್ಲಿ[ಬದಲಾಯಿಸಿ]

1-ಆದಿ ಜೀವಕೋಶ--1-PROTOPLASM-(ಜೀವ ವಿಕಾಸ ಮಹಾಯುಗ ದಲ್ಲಿ -ಮತ್ತು ನಂತರ)
ಪ್ರಾಣಿ ಜಗತ್ತು - ವಿಂಗಡಣೆ -PROTOZA (PROTIST- OR PROTOZAN FAMILY) MOTOZOA 2A ಸಸ್ಯ ಜಗತ್ತು ವಿಂಗಡಣೆ-GLEOCASPA-PLANT 3 ಬೂಸ್ಟುಗಳು-FUNGUS (no chlorophyll
1-ಆದಿ ಜೀವಕೋಶ--1-PROTOPLASM 1-ಆದಿ ಜೀವಕೋಶ--1-PROTOPLASM 1-ಆದಿ ಜೀವಕೋಶ--1-PROTOPLASM
2-ಏಕಾಣು ಕೋಶ ಜೀವಿಗಳು ಪ್ರಾಥಮಿಕ ಏಕಾಣು ಮೊದಲ ಪ್ರಾಣಿ ಜೀವ ಕೋಶ. ಇದರ ವಿಕಾಸದಿಂದ ಎಲ್ಲಾ ಪ್ರಾಣಿಗಳೂ ಮಾನವರೂ ಉಗಮ ವಾಗಿದ್ದಾರೆ ಪ್ರಾಥಮಿಕ ಏಕಾಣು ಸಸ್ಯ ಜೀವ ಕೋಶ ಸಸ್ಯ ವರ್ಗದ ಮೊದಲ ಜೀವಕೋಶ 3 ಬೂಸ್ಟುಗಳು -ಅಣುಬೆ -3B-YEAST-
3ಪರಮೇಸಿಯಮ್ ಏಕಾಣು ಜೀವಿ-4A - paramecium ೨. ಸ್ಪೈರೋಜಿರಾ /spirogyra ಪ್ರಾಥಮಿಕ ಏಕಾಣು ಸಸ್ಯ ಜೀವ ಕೋಶ ಬೂಸ್ಟು -3B-YEAST- (no chlorophyll)
4 ಅಮೀಬಾ - 4B-AMAEBA - ನಂತರ : 5ಪತಾಕಿಗಳು ಅಥವಾ ಬಾಲದ ಏಕಾಣು ಜೀವಿಗಳು

6. ಬಹುಕೋಶ ಜೀವಿಗಳ ವಂಶಗಳು ಸುಮಾರು ೯ ಲಕ್ಷದಷ್ಟಿದೆ. ಈ ಎಲ್ಲಾ ಜೀವಿಗಳನ್ನು ೧೫ ಅಥವಾ ೧೬ ವಿಭಾಗ ಮಾಡಿದ್ದಾರೆ (ಮುಂದಿನ ಟೇಬಲ್ ನೋಡಿ)

2C(ಆಲ್ಗೀ) ಪ್ರಾಥಮಿಕ ಏಕಾಣು ಸಸ್ಯ ಜೀವ ಕೋಶ (2C-ALGAE )-ನಂತರ -(೨) ಎರಡು ಜೀವಕೋಶದ ಸಸ್ಯ / (೩ ).(ಸಸ್ಯದ ಆರು ವಿಭಾಗಗಳು) ೧- ವಿಭಜಿಸುವ ಸಸ್ಯಗಳು / (೪) ೨-ಥಾಲಸ್ ಸಸ್ಯಗಳು (ಕೋಶ ಬೀಜ ಇಲ್ಲದವು) / (೫) ೩-ಪಾಮಾಚಿಗಳು (೬) ೪- ಜರಿ ಗಿಡಗಳು / ೫ (೭) ೫-ನಿತ್ಯ ಹಸಿರುಗಿಡಗಳು ನಗ್ನ ಬೀಜದವು /(೮) ೬-ಹೊದ್ದಿಕೆಯುಳ್ಳ ಬೀಜದ ಸಸ್ಯಗಳು/ ೩-ಪಾಚಿಜಾತಿಯ ಬಿಳೀ ಕಲ್ಲು ಹೂ ಪರಾವಲಂಬಿ -ಹರಿತ್ ಇಲ್ಲದವು/3C-LICHON(no chlorophyll)

= ಜೀವ ವಿಕಾಸ-ವೃಕ್ಷ-ಅಂಕಣದಲ್ಲಿ-ಸಂಕ್ಷಿಪ್ತ[ಬದಲಾಯಿಸಿ]

right ಜೀವ ವಿಕಾಸದ ಸಂಕ್ಷಿಪ್ತ ವಿವರಣೆ-ಅಂಕಣದಲ್ಲಿ


ಜೀವ ವಿಕಾಸದ ಸಂಕ್ಷಿಪ್ತ ವಿವರಣೆ- ವೃಕ್ಷ ಅಂಕಣದಲ್ಲಿ--ಕೆಳಗಿರುವ ಮೊದಲಿನ ಅಂಕಣ;

ಅದರಿಂದ ಮೂರು ಕವಲು1-PROTOPLASM-ಆದಿ ಜೀವಕೋಶ;ಅದರಿಂದ ಮೇಲಿನ ಮೂರು ಕವಲು(ಆಧಾರ : ವಿಜ್ಞಾನ ಪ್ರಪಂಚ -೨; :ಜೀವ -ಜೀವನ ಡಾ|| ಶಿವರಾಮ ಕಾರಂತ; ಸಂಗ್ರಹ -ನಕ್ಷೆ-ಸಂಯೋಜನೆ ಬಿ.ಎಸ್ ಚಂದ್ರಶೇಖರ ಸಾಗರ)-ದೊಡ್ಡ ಚಿತ್ರಕ್ಕಾಗಿ ಅಂಕಣದಮೇಲೆ ಕ್ಲಿಕ್.ಮಾಡಿ; ನಂತರ +ಗುರುತಿನಿಂದ ಪುನಃಕ್ಲಿಕ್.ಮಾಡಿ



ಭೂಗೋಲ ಜೀವ ವಿಕಾಸದ ಕಾಲಮಾನ[ಬದಲಾಯಿಸಿ]

ಸೂರ್ಯ
  • ARCHAEAN - EON

The age of the Earth is 4.54 billion years(4.54 × 109 years ± 1%- Wikipedia/Age of the Earth

  • ಅಂಕಿಗಳ ಮುಂದೆ -' ವರ್ಷಗಳ ಹಿಂದೆ ' , ಎಂದು ಓದಿಕೊಳ್ಳಿ
  • ಅರ್ಚಾಯಿನ್ ಮಹಾಯುಗ
  • ಸೂರ್ಯನಿಗೆ ೪೬೫,೦೦,೦೦,೦೦೦ ಶೇ.±೧(ಶೇ.±1 ವ್ಯತ್ಯಾಸಕ್ಕೆ ಅವಕಾಶವಿದೆ)(465 ಕೋಟಿ} ವರ್ಷಗಳಾಗಿವೆ ಎಂದು ಅಂದಾಜು ಮಾಡಲಾಗಿದೆ ಸೌರ ವ್ಯೂಹದ ಉದಯ ಕಾಲ -
  • ಭೂಮಿಯ ಪ್ರಾಯ ೪೫೪ ಕೋಟಿ ವರ್ಷ (೧% ವ್ಯತ್ಯಾಸಕ್ಕೆ ಅವಕಾಶ ವಿದೆ)


ಸೂರ್ಯನ ಜನನ ->

ಸೌರವ್ಯೂಹ ದ ಜನನ =[ಬದಲಾಯಿಸಿ]

  • ಸೂರ್ಯನಿಗೆ ೪೬೫,೦೦,೦೦,೦೦೦ ಶೇ.±೧(ಶೇ.±1 ವ್ಯತ್ಯಾಸಕ್ಕೆ ಅವಕಾಶವಿದೆ)(465 ಕೋಟಿ} ವರ್ಷಗಳಾಗಿವೆ ಎಂದು ಅಂದಾಜು.
  • ಪಾತಾಲ ಮಹಾ ಯುಗ
  • ಭೂಮಿಯ ಜನನದ ನಂತರದ ಕಾಲವನ್ನು ಮುಖ್ಯವಾಗಿ ಮೂರು ಮಹಾ ಯುಗಗಳಾಗಿ ವಿಂಗಡಿಸಿದೆ
  • ೧)ಪಾತಾಲ ಮಹಾ ಯುಗ ; ೨)ಆದಿ ಜೀವ ಮಹಾ ಯುಗ ೩) ಜೀವ ವಿಕಾಸ ಮಹಾಯುಗ ಇದನ್ನು ಫಲ ಪುಷ್ಪ ಮಹಾಯುಗ ಎಂದೂ ಕರೆಯುವರು.
  • ಅದರಲ್ಲಿ ಮತ್ತೆ ವಿಭಾಗಗಳು
  • PRISCOAN -HADEAN : ARCHAEAN - EARTH- EARLY -MIDDLE- LATE ಆದಿ ಜೀವ ಪ್ರೊಕೋರೈಟ್ ->
  • ೧)ಪಾತಾಲ ಮಹಾಯುಗದಲ್ಲಿ ಯುಗಗಳು ೧.ಅತಿಪ್ರಾಚೀನ ೨.ಆದಿ/ಮಧ್ಯ ಉಷ್ಣ ಯುಗ. ೩. ಅಂತ್ಯ ಉಷ್ಣ ಯುಗ.

ಪಾತಾಲ ಮಹಾ ಯುಗ =[ಬದಲಾಯಿಸಿ]


  • ಈರೀತಿಯಲ್ಲೂ ವಿಂಗಡಿಸಿದೆ (ಯುಗ ವಿಂಗಡಣೆಯ ಮತ್ತು ಜೀವ ವಿಕಾಸದ ಕಾಲ ಗಣನೆಯ ವಿಚಾರದಲ್ಲಿ ಅಭಿಪ್ರಾಯ ಬೇಧಗಳಿವೆ))
  1. ಪಾತಾಲಯುಗ (ಉಷ್ಣ ಯುಗದ ಅಂತ್ಯ ಕಾಲ) ೩೦೦,೦೦,೦೦,೦೦೦ ಅರಂಭಿಕ ಏಕಾಣು ಜೀವ ಕೋಶಗಳು ಕಾಣಿಸಿಕೊಂಡವು.
  2. ಪೂರ್ವ ಪ್ರಾಚೀನ ಯುಗ ೨೫೦,೦೦,೦೦,೦೦೦ ವರ್ಷಗಳು ಮುಂದುವರೆದ ಏಕಾಣು ಜೀವಕೋಶಗಳು
  3. ಮಧ್ಯ ಪ್ರಾಚೀನ ೧೬೦,೦೦,೦೦,೦೦೦ ಸ್ಪಷ್ಟ -ಕೇಂದ್ರ ಬೀಜವುಳ್ಳ ಜೀವಕೋಶಗಳು ಮಧ್ಯ ಪ್ರಾಚೀನ

ಆದಿ ಉಷ್ಣ ಯುಗ =[ಬದಲಾಯಿಸಿ]

೧.ಅತಿಪ್ರಾಚೀನ

  • (ಹೇಡಿಯಾನ್ ಎಂದರೆ ನರಕದ ಯುಗ) ಅತಿಉಷ್ಣ ಯುಗ - ಭೂಮಿ
  1. (೪೬೫ ಕೋಟಿ ವರ್ಷಗಳ ಹಿಂದೆ) ಅತಿಪ್ರಾಚೀನ (4600ಮಿಲಿಯನ್ ವರ್ಷಗಳ ಹಿಂದೆ)
  • ಬಾಲ ಸೂರ್ಯನ ಸುತ್ತುತ್ತಿರುವ ಧೂಳಿನ ಕಣಗಳು ಸಾಂದ್ರತೆ ಯಿಂದ ಒಟ್ಟುಗೂಡಿ ಭೂಮಿಯ ಉದಯವಾಯಿತು. ಆಗಲೇ ಜೀವ ಆಧಾರವಾದ ಸಂಕೀರ್ಣ ಸಂಯುಕ್ತ ಅಣುಗಳ ರಚನೆಯಾಗಿರಬೇಕು

ಮಧ್ಯ ಉಷ್ಣ ಯುಗ[ಬದಲಾಯಿಸಿ]


೨ ಅತಿಉಷ್ಣ - ೪೦೦,೦೦,೦೦,೦೦೦ ಮಧ್ಯ ಉಷ್ಣ ಯುಗ ಥಿಯಾ (ಊಹೆ) ಎಂಬ ಗ್ರಹ ಭೂಮಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದು ತುಂಡು ಚಂದ್ರನಾಗಿ ಮಾರ್ಪಟ್ಟು ಭೂಮಿಯನ್ನು ಸುತ್ತಲು ಆರಂಭಿಸಿತು. ಅದರಿಂದ ಚಂದ್ರನ ಗುರುತ್ವಾಕರ್ಷಣೆ ಭೂಮಿಯ ತನ್ನ ಅಕ್ಷ ಭ್ರಮಣ ವನ್ನು ಒಂದು ಸ್ಥಿರತೆ ಗೆ ತಂದಿತು. ಈ ಅಕ್ಷ ಭ್ರಮಣವೂ ಭೂಮಿಯಲ್ಲಿ ಜೀವ ಧಾರಣೆಗೆ ಅನುಕೂಲ ವಾತಾವರಣವನ್ನು ಉಂಟುಮಾಡಿತು. (ಥಿಯಾ ಸೃಷ್ಟಿಯ ಆದಿ ಮಾತೆ ; ತಿತಾನೆಸ್-ಹೆಲೋಯಿಸ್,ಸೆಲೀನೆ ,ಇಯೋಸ್ ಆದಿ ಪುರುಷರು - ಥಿಯಾ ಇವರ ತಾಯಿ -ಗ್ರೀಕ್ ಪುರಾಣ)

ಅಂತ್ಯ ಉಷ್ಣ ಯುಗ.[ಬದಲಾಯಿಸಿ]

Cells resembling prokaryotes

  • ಸುಮಾರು ೩೫೦ (೪೫೦-೩೫೦)ಕೋಟಿ ವರ್ಷಗಳಷ್ಟು ಹಿಂದೆಯೇ ಆದಿ ಜೀವಾಂಕುರ ವಾಗಿರ ಬೇಕೆಂದು ಊಹೆ. ಪ್ರೋಟೋ ಕೋಶಗಳು (ಸೆಲ್) ಉಂಟಾಗಲು ಅನುಕೂಲ ಭೌತಿಕ ಜೈವಿಕ ವಾತಾವರಣ ಸೃಷ್ಟಿ ಯಾಯಿತು
  • ೩೯೦ ಕೋಟಿ ವರ್ಷಗಳ ಆಸು-ಪಾಸಿನಲ್ಲಿ ಭೂಮಿಯ ಮೇಲೆ ಉಲ್ಕೆ ಗಳ ಧಾಳಿಗಳಿಂದ ಸತತ ವಾತಾವರಣದ ಏರು ಪೇರಾಗಿ ಜೀವಕೋಶಗಳ ನಿರ್ಮಾಣ ವ್ಯವಸ್ಥೆ ನಾಶವಾದರೂ ಭೂಮಿಯ ಒಳಪದರದ ಜಲಾವರಣದಲ್ಲಿ ಕೆಲವು ಮೈಕ್ರೋಬ್ - ಸೂಕ್ಷ್ಮ ಜೀವ ಧಾತುಗಳು ಉಳಿದಿರಬೇಕು ಎಂದು ಊಹಿಸಲಾಗಿದೆ

೩.ಅತಿಉಷ್ಣ - ೩೫೦,೦೦,೦೦,೦೦೦ ಅಂತ್ಯ ಉಷ್ಣ ಯುಗ.

The Blue Marble photograph in its original orientation-ಅಪೋಲೋ ಉಪಗ್ರಹದಿಂದ ತೆಗೆದ ಫೋಟೋ - ಭೂಮಿ
  • ಭೂಮಿಯ ಮೇಲ್ಪದರ ತಣ್ಣಗಾಗಿ ಗಟ್ಟಿಯಾಯಿತು. ವಾಯು ಮಂಡಲ , ಸಮುದ್ರಗಳು ಉಂಟಾದವು. ಸಮುದ್ರ ತಳದಲ್ಲಿ ಕಬ್ಬಿಣದ ಸಲ್ಫೈಡ್ ಪದರಗಳಾದವು. ಇದರಿಂದ ಆರ್ ಎನ್ ಎ ಗೆ ಬೇಕಾದ ಸಂಯುಕ್ತಗಳಾಗಿರಬಹುದು

-ಆದಿ ಜೀವ ಪ್ರೊಕೋರೈಟ್ - -ಆದಿ ಜೀವ ಪ್ರೊಕೋರೈಟ್ Cell structure of a bacterium, (a member of one of the two domains of prokaryotic life)ಆದಿ ಜೀವ ಪ್ರೊಕೋರೈಟ್

  • ೩೯೦-೨೫೦ ಕೋಟಿ ವರ್ಷಗಳಹಿಂದೆ ಪ್ರೋಕೊ ರೀಅವಟ್ ಗಳೆಂಬ ಆದಿ ಜೀವಕೊಶಗಳು ಉಗಮವಾಗಿರಬೇಕು . ಇವು ಇಂಗಾಲಾಮ್ಲವನ್ನು ಉಪಯೋಸಿ ಆರ‍್ಗ್ಯಾನಿಕ್ ಅಲ್ಲದ ವಸ್ತುಗಳನ್ನು ಆಮ್ಲೀಕರಣ (ಆಕ್ಸಿಡೈಸ್ ) ಮಾಡಿ ಶಕ್ತಿಸಂಚಯ ಮಾಡಿರಬೇಕು. ನಂತರ ಪ್ರೋಕೊರೀಅವಟ್ ಗಳು ರಸಾಯನಿಕ ಕ್ರಿಯೆಯಿಂದ ಗ್ಲೂಕೋಸು ಸಂಯುಕ್ತ ಅಣುಗಳ ರಸಾಯನಿಕ ಬಂಧಗಳ ರಚನೆಮಾಡಿದ್ದು -ಅವು ಸಂಗ್ರಹಗೊಂಡಿರಬೇಕು. ಈ ಗ್ಲೂಕೊಸು ನಂತರದ ಎಲ್ಲಾ ಜೀವ ಕೋಶಗಳಿಗೆ -ಜೀವಿಗಳಿಗೆ ಜೀವಾಧಾರ ಮೂಲವಾಗಿ ಇಂದಿಗೂ ಉಳಿದಿದೆ.
  • ಬಹುತೇಕ ೩೫೦ ಕೋಟಿವರ್ಷಗಳ ಹಿಂದೆಯೇ ಅರ್ಚಿಯಾನ್ ಯುಗದಲ್ಲಿ ಕ್ಲೋರೊಫಿಲ್ ಉಳ್ಳ ಸ್ಯನೊ ಬ್ಯಾಕ್ಟೀರಿಯಾಗಳು ಆದಿಜೀವ ಕಣಗಳಿಂದ ಬೇರೆಯಾಗಿ ರೂಪುಗೊಂಡು ಫೋಟೋಸಿಂತೆಸಿಸ್ ( ದ್ಯುತಿಸಂಸ್ಲೇಷಣೆ) ಮೂಲಕ ಆಹಾರ ಉತ್ಪತ್ತಿ ಮಾಡಿರಬೇಕು ಹೀಗೆ ಜೀವಧಾರಣೆಗೆ ಇಂದಿಗೂ ಬೇಕಾದ ಆಮ್ಲಜನಕದ ಉತ್ಪತ್ತಿ ಆಗಿನಿಂದಲೇ ನೆಡೆದಿರಬೇಕು.
  • ನಂತರ ಅರ್ಚಿಯಾನ್ ಯುಗ  : ಮತ್ತು ಅಂತ್ಯ :
  • Archean Eon


https://en.wikipedia.org/wiki/Evolution_of_life#Evolution_of_life

ಜೀವ ವಿಕಾಸ ಮಹಾಯುಗ[ಬದಲಾಯಿಸಿ]

PHANEROZOIC

  • ೧.ಪೂರ್ವ ಪ್ರಾಚೀನ ಯುಗ ೨೫೦,೦೦,೦೦,೦೦೦ ವರ್ಷಗಳು ಮುಂದುವರೆದ ಏಕಾಣು ಜೀವಕೋಶಗಳು
  • ೨.ಮಧ್ಯ ಪ್ರಾಚೀನ ೧೬೦,೦೦,೦೦,೦೦೦ ಸ್ಪಷ್ಟ -ಕೇಂದ್ರ ಬೀಜವುಳ್ಳ ಜೀವಕೋಶಗಳು ಮಧ್ಯ ಪ್ರಾಚೀನ
ಕೇಂದ್ರ ಬೀಜವುಳ್ಳ -ಜೀವ ಕೋಶ (ಮಾನವ)
Diagram human cell nucleus.svg
  • ೩.ನವ್ಯ ಪ್ರಾಚೀನ ೧೦೦,೦೦,೦೦,೦೦೦ ಮೃದು ದೇಹದ (ಬೆನ್ನೆಲುಬಿಲ್ಲದವು) ಅ-ಕಶೇರುಕಗಳು
  • ನಾಲ್ಕು ಹಿಮ ಯುಗಗಳಲ್ಲಿ ೬೦ ಕೋಟಿ ವರ್ಷಗಳ ಹಿಂದೆ ಮಒದಲನೇ ಹಿಮ ಯುಗ (೧ ನೇ ಪ್ರಳಯ) ಘಟಿಸಿರಬೇಕೆಂದು ಊಹಿಸಲಾಗಿದೆ

ಬೂಸ್ಟುಗಳು[ಬದಲಾಯಿಸಿ]

  • (The earliest fossils possessing features typical of fungi date to the Proterozoic eon, some 1,430 million years ago ; For much of the Paleozoic Era (542–251 Ma), the fungi appear to have been aquatic and consisted of organisms similar to the extant chytrids in having flagellum-bearing spores)
Fungi collage.jpg
Two light yellow-green mushrooms with stems and caps, one smaller and still in the ground, the larger one pulled out and laid beside the other to show its bulbous stem with a ring


ಶಿಲೀಂಧ್ರ ವು (pronounced /ˈfʌŋɡəs/) ಬಹುವಚನ (ಶಿಲೀಂಧ್ರಗಳು) ಯುಕಾರ್ಯೋಟಿಕ್ ಜೀವಿಗಳ ಒಂದು ದೊಡ್ದ ಗುಂಪಿನ ಒಂದು ಸದಸ್ಯ ಜೀವಿಯಾಗಿದೆ. ಇದು ಯೀಸ್ಟ್‌ಗಳು (ಕಿಣ್ವ ಬೂಸ್ಟ್‌ಗಳು) ಮತ್ತು ಮೊಲ್ಡ್‌ಗಳಂತಹ ಸೂಕ್ಷಾಣುಜೀವಿಗಳು, ಹಾಗೆಯೇ ಹೆಚ್ಚು ಜನಪ್ರಿಯವಾದ ಮಶ್ರೂಮ್‌ಗಳನ್ನೂ ಒಳಗೊಳ್ಳುತ್ತದೆ. ಈ ಜೀವಿಗಳು ಕಿಂಗ್‌ಡಮ್, ಶಿಲೀಂಧ್ರಗಳು (pronounced /ˈfʌndʒaɪ/ ಅಥವಾ /ˈfʌŋɡaɪ/) ಎಂಬುದಾಗಿ ವಿಂಗಡಿಸಲ್ಪಟ್ಟಿವೆ, ಇವು ಸಸ್ಯಗಳು, ಪ್ರಾಣಿಗಳು ಮತ್ತು ಬ್ಯಾಕ್ಟೀರೀಯಾಗಳಿಂದ ವಿಭಿನ್ನವಾಗಿರುತ್ತವೆ. ಶಿಲೀಂಧ್ರ ಕೋಶಗಳು ಸೆಲ್ಯುಲೋಸ್‌ಗಳನ್ನು ಒಳಗೊಂಡಿರುವ ಸಸ್ಯಗಳ ಕೋಶದ ಗೋಡೆಗಳಂತಲ್ಲದೇ, ಕೈಟಿನ್‌ಗಳನ್ನು ಒಳಗೊಂಡಿರುವ ಕೋಶ ಗೋಡೆಗಳನ್ನು ಹೊಂದಿರುತ್ತವೆ ಎಂಬುದು ಒಂದು ಪ್ರಮುಖವಾದ ಭಿನ್ನತೆಯಾಗಿದೆ. ಈ ಭಿನ್ನತೆಗಳು ಮತ್ತು ಇತರ ಭಿನ್ನತೆಗಳು ತೋರಿಸುವುದೇನೆಂದರೆ, ಫಂಗಿಯು ಒಂದು ಸಾಮಾನ್ಯ ಪೂರ್ವಿಕನನ್ನು ಹೊಂದಿರುವ (ಒಂದು ಮೊನೊಪೊಲಿಟಿಕ್ ಗುಂಪು ) ಯುಮೈಕೋಟಾ (ನಿಜವಾದ ಫಂಗಿ ) ಅಥವಾ ಯುಮೈಸೆಟ್ಸ್ ಎಂದು ಕರೆಯಲ್ಪಡುವ ಸಂಬಂಧಿತ ಜೀವಿಗಳ ಒಂದು ಏಕೈಕ ಗುಂಪಿನಿಂದ ತೆಗೆದುಕೊಳ್ಳಲ್ಪಡುತ್ತದೆ.
ಸಸ್ಯಗಳ ಗುಂಪಿಗೆ ಸೇರದವವು -ಬೂಸ್ಟು -ಯೀಸ್ಟು ; ೧೪೩ ಕೋಟಿ ವರ್ಷದಿಂ ಸುಮಾರು ೫೦ ಕೋಟಿವರ್ಷಗಳ ಹಿಂದೆ ವಿಕಸಿತವಾದವು [thumb]ಈ ಎರಡನೇ ಚಿತ್ರವು- ಅಮಾನಿತ ಕೊಡೆ ಅಣುಬೆ (ಇಂಗ್ಲಿಷ್ ನಲ್ಲಿ ಲಿಂಗ-ಅಣುಬೆ ಎನ್ನುತ್ತಾರೆ)- ವಿಷಕಾರಿ ಅಣುಬೆ ಜಗತ್ತಿನಾದ್ಯಂತ ಕಂಡುಬರುವುದು .

ಜೀವ ವಿಕಾಸ ಯುಗ[ಬದಲಾಯಿಸಿ]

PALAEOZOIC 300

Arthropod
Temporal range: 540–0Ma
Cambrian – Recent
Arthropoda.jpg
Extinct and modern arthropods
Scientific classification
Kingdom: Animalia
Subkingdom: Eumetazoa
(unranked): Bilateria
Superphylum: Ecdysozoa
Phylum: Arthropoda
Latreille, 1829
Subphyla and Classes

(extinct)

-ಪೂರ್ವ ಜೀವ ವಿಕಾಸ ಯುಗ

  • 1) CAMBRIAN . 2 ORDOVICIAN. 3) SILURIAN . 4)) DEVONIAN .5) CORBOMIFEROUS
  • ೧.ಎರಡನೇ ಹಂತ ೫೪,೫೦,೦೦,೦೦೦ ವರ್ಷಗಳು ಗಟ್ಟಿದೇಹದ ಅ-ಕಶೇರುಕಗಳು
  • ೨.ಧೃಡಜೀವ ಹಂತ ೪೯,೫೦,೦೦,೦೦೦ ವರ್ಷಗಳು ಕಶೇರುಕಗಳು (ಬೆನ್ನೆಲಬಿನ ಪ್ರಾಣಿಗಳು
  • ೩.(ಸೈಲೂರಿಯನ್) *ಸಿಲೂರಿಂii (ಊರು)ಕಾಲ ೪೪,೩೦,೦೦,೦೦೦ ವರ್ಷಗಳು ನಾಳಗಳುಳ್ಳ ಭೂ ಸಸ್ಯಗಳು
  • ಡೇವೊನಿ ಯಾದ ಕಾಲ ೪೧,೭೫,೦೦,೦೦೦ ವರ್ಷಗಳು ಭೂಚರ ಸರೀ ಸೃಪಗಳು ; ಉಸಿರಾಡುವ ಕೀಟಗಳು
  • ಇಂಗಾಲ ವನ ಕಾಲ ೩೫,೪೫,೦೦,೦೦೦ ವರ್ಷಗಳು ನಿಜ (ದೊಡ್ಡ) ಸರೀಸೃಪಗಳು; ಫರ‍್ನಕಾಡುಗಳು.

ದೊಡ್ಡ ಸರೀಸೃಪಗಳು[ಬದಲಾಯಿಸಿ]

Reconstruction of Megalosaurus from 1854, in Crystal Palace, London-ಮೆಗಲೋಸಾರಸ್ (ಡೈನೋಸಾರ್ ಗಳು)
The 1897 painting of "Laelaps" (now Dryptosaurus) by Charles R. Knightಡ್ರೈಪ್ತೊಸಾರ್ ಗಳು


ಸಸ್ಯಗಳು[ಬದಲಾಯಿಸಿ]

Here is an example of multiple conifers. ಎಲೆ ಮೊನಚಾದ ಕೋನಿಫರ್ ಕಾಡುಗಳು


ಪಕ್ಷಿಗಳು[ಬದಲಾಯಿಸಿ]

Haast's eagle and New Zealand moa, the eagle is a Neognath, the moas are Paleognaths. ಅರ್ವಾಚೀನ ಜಾತಿ: ಗಿಡಗ ಮತ್ತು ಪ್ರಾಚೀನ ಜಾತಿ ನ್ಯೂಜಿಲೆಂಡಿನ ಮೋಆಸ್

ಸರೀಸೃಪಗಳು[ಬದಲಾಯಿಸಿ]

ವಯಸ್ಕ ಗಂಡು ಕಾಳಿಂಗ ಸರ್ಪ
ಸರೀಸೃಪ


*ಮಧ್ಯ ಜೀವ ವಿಕಾಸ ಯುಗ [ಬದಲಾಯಿಸಿ]

  • 1) PERMIAN .-2) TRIASSIC.-3) JURASSIC . 4)CRETACEOUS
  • ನಾಲ್ಕು ಹಿಮ ಯುಗಗಳಲ್ಲಿ ೩೦ ಕೋಟಿ ವರ್ಷಗಳ ಹಿಂದೆ ಎರಡನೇ ನೇ ಹಿಮ ಯುಗ (೨ ನೇ ಪ್ರಳಯ) ಘಟಿಸಿರಬೇಕೆಂದು ಊಹಿಸಲಾಗಿದೆ
  • ಪರ್ಮಿಯಾದ ಸಸ್ಯಕಾಲ - ೨೯,೦೦,೦೦,೦೦೦ ವರ್ಷಗಳ ಹಿಂದೆ : ಕೋನಿಫರಸ್ ಸಸ್ಯಗಳು ,ಸಸ್ತನಿಗಳನ್ನು ಹೋಲುವ ಸರೀಸೃಪಗಳು
  • ಟ್ರಿಯಾಸಿಕ್ ಶಿಲಾ ರಚನಾ ಕಾಲ ೨೪,೮೨,೦೦,೦೦೦ ವರ್ಷಗಳ ಹಿಂದೆ : ಸಣ್ಣ ಡಿನೋಸಾರುಗಳು; ಸಣ್ಣ ಸಸ್ತನಿಗಳು (ಮೊಲೆ ಹಾಲು ಕುಡಿಸುವ ಪ್ರಾಣಿಗಳು)
  • ಜುರಾಸಿಕ್ ಶಿಲಾ ರಚನಾಕಾಲ * ೨೦,೫೭,೦೦,೦೦೦ ವರ್ಷಗಳ ಹಿಂದೆ : ಪಕ್ಷಿಗಳು
  • ಸುಣ್ಣದ ಶಿಲಾ ರಚನಾ ಕಾಲ ೧೪,೨೦,೦೦,೦೦೦ ವರ್ಷಗಳ ಹಿಂದೆ
ಹೂ ಬಿಡುವ ಸಸ್ಯಗಳು, ಗರ್ಭಕೋಶಯುಕ್ತ ಸಸ್ತನಿಗಳು

https://en.wikipedia.org/wiki/Arthropod

ಹೂ ಬಿಡುವ ಸಸ್ಯಗಳು[ಬದಲಾಯಿಸಿ]

Flowers of Malus sylvestris (crab apple)ಕರ್ಕ (ಏಡಿ)ಸೇಬು ಮರ -೪೭೦ ಮಿ.ವ.ಹಿಂದೆ ಯೂ ಇತ್ತು


ಅರ್ವಾಚೀನ ಯುಗ[ಬದಲಾಯಿಸಿ]

  • CENOZOIC

ಅರ್ವಾಚೀನ'

  • ವರ್ತಮಾನ ಜೀವ ವಿಕಾಸ ಯುಗ (ಸೀನೋ ಜೊಯಿಕ್)

- ಹಿಂದಿನ್ ಟೇಬಲ್ ನಿಂದ ಮುಂದುವರೆದುದು

ಪ್ರಾಣಿ ಜಗತ್ತು - ವಿಂಗಡಣೆ (ವಿಕಾಸ ಕ್ರಮದಂತೆ)
:೧. ಆದಿಜೀವ ವಂಶದ -ಸ್ಪಂಜುಗಳು.
೨.ಟೊಳ್ಳು ದೇಹಿಗಳು (ಪ್ಲಾನಿಯೊಲಾಯಿಡ್ ಪೂರ್ವ ವಂಶಿಗಳು) (ಜಲಚರ)
೩. ಚಪ್ಪಟೆ ದೇಹಿಕೀಟಗಳು (ಪ್ರಾಚೀನ ಅಕೊಯಿಲೋಮೇತ್ ವಂಶಿ)
೪.ಪ್ರಾಚೀನ ಕೊಯಿಲೊಮೇಟ್ :-
೪ಎ-ಮೊಲ್ಯುಸ್ಕಸ್ -ಮೃದ್ವಂಗಿಗಳು ? ೪.ಬಿ,ಅನ್ನಿಲಿಡ್ ಗಳು -ನಂಜುಳ್ಳೆ ವಂಶಿ
೪-ಬಿ-೧. ಆರ‍್ಚಿನಿಡ್‌ಗಳು - ಜೇಡ ವಂಶಿ.
೪-ಬಿ-೨, ಕ್ರುಸ್ತೋಯಿಯನ್ ಗಳು -ಸಂದಿಪದಿಗಳು
೪-ಬಿ-೩, ಇನ್ಸೆಕ್ಟ್ -ಕೀಟಗಳು
೪-ಸಿ-ಎಚಿನೋಡರ್ಮಗಳು-ಚಿಪ್ಪುಜೀವಿ
೪-ಸಿ-೧, ಮೀನುಗಳು
೪-ಸಿ-೨, ಉಭಯಜೀವಿ (ಕಪ್ಪೆ ಇತ್ಯಾದಿ)
೪-ಸಿ-೩, ರೆಪ್ಟೈಲ್ ಗಳು (ಸರೀಸೃಪಗಳು)
೪-ಸಿ-೪, ಪಕ್ಷಿಗಳು.
೪-ಸಿ-೫, ಸಸ್ತನಿಗಳು -> ಆದಿ ಮಾನವ- ಆಧುನಿಕ ಮನವ

ಉಪ ತೃತೀಯ ಶಿಲಾಪದರ ಯುಗ. Paiaeogene[ಬದಲಾಯಿಸಿ]

Tertiary sub era

Palaeocene,[ಬದಲಾಯಿಸಿ]

Paiaeogene ?

Black rhinocerosಘೇಂಡಾ ಮೃಗ
  • ಜೀವ ವಿಕಾಸದ ಕಾಲ ೬,೫೦,೦೦,೦೦೦ ವರ್ಷಗಳು - ಗೊರಸಿನ ಸಸ್ತನಿಗಳು
  • ಜೀವ ವಿಕಾಸದ ಕಾಲ ೫,೪೮,೦೦,೦೦೦ ವರ್ಷಗಳು - ಜಲಚರಗಳು ಕಾರ್ನಿವೊರ ಸಸ್ತನಿಗಳು
  • ಜೀವ ವಿಕಾಸದ ಕಾಲ ೩,೩೭,೦೦,೦೦೦ ವರ್ಷಗಳು -ಆಧುನಿಕ ಮೂಲಜೀವಿಗಳ ಮೊದಲ ಪೀಳಿಗೆ ೨,೩೮,೦೦,೦೦೦ ವರ್ಷಗಳು ಮುಂದುವರಿದ ಜೀವಿಗಳು
  • Neogene

ದೊಡ್ಡ ಸಸ್ತನಿಗಳು[ಬದಲಾಯಿಸಿ]

- -
[Blue Whale-ನೀಲಿ ತಿಮಿಂಗಿಲ]

]

ಅಧಿಕ ಜೀವ ವಿಕಾಸ ಕಾಲ[ಬದಲಾಯಿಸಿ]

Quaternary sub era

  • ಜೀವ ವಿಕಾಸ ೨,೩೮,೦೦,೦೦೦ವರ್ಷಗಳು - ಮುಂದುವರಿದ ಜೀವಿಗಳು
Monkey child treating its parent ಕಪಿ ಮರಿ- ತಾಯಿಯ ಸೇವೆಯಲ್ಲಿ
A series of images showing a gorilla utilizing a small tree trunk as a tool to maintain balance as she fished for aquatic herbs- ಕೊಂಬೆಯನ್ನು ಹಿಡಿದಿರುವ ಗೊರಿಲ್ಲಾ
The shoulder joints of hominoids, like the orangutan, are adapted to brachiation, or movement by swinging in tree branches. ಭುಜದ ಜೋಡಣೆಯ ಬಲ ಝೋತಾಡುವ ವಾನರ
  • ಜೀವ ವಿಕಾಸ ೫೩,೦೦,೦೦೦ ವರ್ಷಗಳು - ವಾನರರು (ಕಪಿರೂಪಿ ನರರು) ಮಾನವನ ವಿಕಾಸ ಕಾಲ ಸೂಚಿ
  • ನಾಲ್ಕು ಹಿಮ ಯುಗಗಳಲ್ಲಿ ೧.೬ ಕೋಟಿ ವರ್ಷಗಳ ಹಿಂದೆ ಮೋರನೇ ಹಿಮ ಯುಗ (೩ ನೇ ಪ್ರಳಯ) ಘಟಿಸಿರಬೇಕೆಂದು ಊಹಿಸಲಾಗಿದೆ

2)ಉಪಚಾತುರ್ಥ ಉಪಯುಗ[ಬದಲಾಯಿಸಿ]

ಮಾನವನ ಮೂಲ ಪುರುಷ ರಾದ ಹೋಮಿನಿಡ್ ಗಳು ಯಾರು? ಹೋಮಿನಿಡ್ ಗಳೆಂದರೆ ಮಾನವನ ಮೂಲ ಪುರುಷರಾದ ನರವಾನರರು (ಮನಷ್ಯನನ್ನುಹೋಲುವ ಕಪಿ-ಏಪ್ಸ್ ಮಂಗನಲ್ಲ, ಚಿಂಪಾಜಿ ತರದವು)). ಇವರಲ್ಲಿ ಅನೇಕ ಬಗೆ. ಇವರಲ್ಲಿ ಬಹಳ ಪ್ರಾಚೀನರು, ೪೪ ಲಕ್ಷ ವರ್ಷದ ಹಿಂದಿನ ಆರ್ಡಿಪಿತಿಕಸ್ ರಾಮಿಡಸ್, ನಂತರದ ೪೧ ಲಕ್ಷ ವರ್ಷದ ಹಿಂದೆ ಇದ್ದ , ಅಸ್ಟ್ರಲೋಪಿತಿಕಸ್ ಅನಮೆನ್ನಿಸ್. ಇವರಿಗೆ ಇನ್ನೂ ಸೊಂಟ ಪೂರಾ ನೆಟ್ಟಗೆ ಇರಲಿಲ್ಲವೆಂಬ ಅನುಮಾನವಿದೆ. ಈ ಎಲ್ಲಾ ನರ ವಾನರ (ಹೋಮಿನಿಡ್) ಜಾತಿಗಳಿಗೂ, ನಮ್ಮ (ಮಾನವನ) ಮೂಲ ಪಿತಾಮಹ ಹಾಗೂ, ಎಲ್ಲಾ ಹೋಮೋಸೇಪಿಯನ್(ಈಗಿನ ಮಾನವನ ಪೂರ್ವಜ - ಕಪಿಮಾನವ) ಗಳ ಹುಟ್ಟಿಗೆ ಕಾರಣ ಆ ಒಂದು ಹೋಮಿನಿಡ್ ಪ್ರಬೇಧ (ನರವಾನರ ಜಾತಿ ) ಯಾವುದು ಎಂದು ವಿಜ್ಞಾನಿಗಳು ಹುಡುಕಿ ತೀರ್ಮಾನಕ್ಕೆ ಬಂದಿದ್ದಾರೆ, ಹಾಗೆ ಸಿಕ್ಕಿದ ಲಕ್ಷಾಂತರ ವರ್ಷಗಳ ಹಿಂದಿನ ಆ ನರವಾನರರ ಎಲುಬುಗಳನ್ನು ಜೋಡಿಸಿ ಪರೀಕ್ಷಿಸಿದ್ದಾರೆ,

ಅವರ ತೀರ್ಮಾನದಂತೆ, ಸುಮಾರು ಮೂವತ್ತೆರಡು ಲಕ್ಷ ವರುಷಗಳ ಹಿಂದೆ ಆಫ್ರಿಕಾ ಖಂಡದಲ್ಲಿದ್ದ ಹೋಮಿನಡ್ ಪ್ರಬೇಧ ಅಸ್ಟ್ರಲೋಪಿತಿಕಸ್ ಅಪರೆನ್ಸಿಸ್ ( ಸೇಪಿಯನ್ಸ್ -ಅಥವಾ ಇವೆರಡು ಕುಲದ ಸಂಪರ್ಕದ ಕುಲ) ಮೂಲ ಪಿತಾಮಹ ಎಂದು ನಿರ್ಧರಿಸಿದ್ದಾರೆ. ಹಳೆಯ ಮೂಳೆಗಳ ಪಳಿಯುಳಿಕೆಗಳಲ್ಲಿ ಏಳು ಪ್ರಬೇಧ (ಜಾತಿ ) ಕಂಡು ಬಂದಿದ್ದು, ಅದರಲ್ಲಿ ಅಪರೆನ್ಸಿಸ್ ಜಾತಿಯ ನೇರ ಸೊಂಟದ ವಾನರನೇ ಜಗತ್ತಿನ ಎಲ್ಲಾ ಮನುಕುಲದ/ ಮಾನವನ ಮೂಲವೆಂದು, ಎಂದರೆ ನಮ್ಮ ಪಿತಾಮಹನೆಂದು,ನಿರ್ಧರಿಸಿದ್ದಾರೆ- ತೀರ್ಮಾಕ್ಕೆಬಂದಿದ್ದಾರೆ.

  • ) .Pleistogene

ಸಮೃದ್ಧ ಜೀವ ವಿಕಾಸ ಕಾಲ

This article is about the genus of hominids. For other uses, see ಜೀವ ವಿಕಾಸವಾದ (disambiguation).
  • ಜೀವ ವಿಕಾಸ ೧೮,೦೦,೦೦೦ ವರ್ಷಗಳು - ಮಾನವರು (ಅನಾಗರಿಕರು) ಪ್ರಾಚೀನ ಶಿಲಾಯುಗ ಮಾನವನ ವಿಕಾಸ
  • ನಾಲ್ಕು ಹಿಮ ಯುಗಗಳಲ್ಲಿ ೧೦ ಸಾವಿರ ವರ್ಷಗಳ ಹಿಂದೆ ನಾಲ್ಕನೇ ನೇ ಹಿಮ ಯುಗ (೪ ನೇ ಪ್ರಳಯ) ಘಟಿಸಿರಬೇಕೆಂದು ಊಹಿಸಲಾಗಿದೆ; ಅದು ಇನ್ನೂ ಮುಂದುವರೆದಿದೆ ಎಂದು ಭಾವಿಸಲಾಗಿದೆ. ಉತ್ತರ- ದಕ್ಷಿಣ ದೃವಗಳ ಹಿಮ ರಾಶಿ ಅದರ ಪರಿಣಾಮವೆಂದೂ, ದೈತ್ಯ ಜೀವಿಗಳ ಅಂತ್ಯಕ್ಕೆ ಅದೇ ಕಾರಣ ವಿರಬೇಕೆಂದೂ ಊಹಿಸಿದ್ದಾರೆ.
  • ಜೀವ ವಿಕಾಸ ೧೦,೦೦೦ ವರ್ಷಗಳು - ನಾಗರಿಕ ಮಾನವರು -(ಆಧುನಿಕ ಮಾನವರು).
ಜೀವ ವಿಕಾಸವಾದ
Temporal range: 2.4–0Ma
Pliocene–present
Homo Models.JPG
Scientific classification
Kingdom: Animalia
Phylum: Chordata
Class: Mammalia
Order: Primates
Infraorder: Simiiformes
Superfamily: Hominoidea
Family: Hominidae
Subfamily: Homininae
Genus: Homo
Linnaeus, 1758
Type species
Homo sapiens
Linnaeus, 1758

ಪ್ರಾಚೀನ ಶಿಲಾಯುಗದ ಕಾಲ್ಪನಿಕ ಚಿತ್ರ[ಬದಲಾಯಿಸಿ]

Imaginative depiction of the Stone Age, by Viktor Vasnetsov.



೪/೫ ಸಾವರ ವರ್ಷಗಳ ಹಿಂದೆ ಹವಾಮಾನ ವೈಪರೀತ್ಯದಿಂದ ಪ್ರಳಯ[ಬದಲಾಯಿಸಿ]

೪/೫ ಸಾವರ ವರ್ಷಗಳ ಹಿಂದೆ ಹವಾಮಾನ ವೈಪರೀತ್ಯದಿಂದ ಪ್ರಳಯವಾಗಿ ಸಿಂಧೂ ನದಿಯ ಸಂಸ್ಕೃತಿಯನ್ನು ನಾಶಮಾಡಿರಬೇಕೆಂದು ವಿಜ್ಞಾನಿಗಳು ತೀರ್ಮಾನಿಸಿದ್ದಾರೆ.(How climate change ended world’s first great civilizations :David Keys,:The Independent | Mar 3, 2014, 01.54 PM IST:- The world's first great civilisations appear to have collapsed because of an ancient episode ofclimate change - according to new research carried out by scientists and archaeologists.

Their investigation demonstrates that theBronze Age 'megacities' of the Indus Valley region of Pakistan and north-west India declined during the 21st and 20th centuries BC and never recovered - because of a dramatic increase in drought conditions.)

ಆಧಾರ=[ಬದಲಾಯಿಸಿ]

Australopithecus *ಆಸ್ತ್ರೇಲೋಪಿಥಿಕಸ್ ಅಪೆರೆನ್ಸಸ್

ನೋಡಿ[ಬದಲಾಯಿಸಿ]