ಜಿ. ಮಾಧವನ್ ನಾಯರ್
ವಿಕಿಪೀಡಿಯ ಇಂದ
ಜಿ. ಮಾಧವನ್ ನಾಯರ್ (ಹುಟ್ಟು: ಅಕ್ಟೋಬರ್ ೩೧, ೧೯೪೩) ಇಸ್ರೋ ಸ೦ಸ್ಥೆಯ ಈಗಿನ ಅಧ್ಯಕ್ಷರು. ಇವರು ರಾಕೆಟ್ ತ೦ತ್ರಜ್ಞಾನದಲ್ಲಿ ಪರಿಣಿತಿಯನ್ನು ಹೊ೦ದಿದ್ದಾರೆ. ಅಧ್ಯಕ್ಷರಾಗುವುದಕ್ಕೆ ಮು೦ಚೆ ತಿರುವನ೦ತಪುರದ ವಿಕ್ರಮ್ ಸಾರಾಭಾಯಿ ಅ೦ತರಿಕ್ಷ ಕೇ೦ದ್ರದಲ್ಲಿ ಕೆಲಸ ಮಾಡುತ್ತಿದ್ದರು. ಇವರು ಪದ್ಮ ವಿಭೂಷಣ ಪುರಸ್ಕೃತರು.