ಜಾರ್ಜ್ ಲ್ಯೂಕಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾರ್ಜ್ ಲ್ಯೂಕಾಸ್
ಲುಕಾಸ್ ೨೦೦೯ರಲ್ಲಿ
ಜನನ
George Walton Lucas, Jr.

(೧೯೪೪-೦೫-೧೪)೧೪ ಮೇ ೧೯೪೪
ರಾಷ್ಟ್ರೀಯತೆಅಮೆರಿಕನ್
ವಿದ್ಯಾರ್ಹತೆModesto Junior College
ಹಳೆ ವಿದ್ಯಾರ್ಥಿUniversity of Southern California (B.A. and B.S.)[೧]
ಉದ್ಯೋಗFormer chairman & CEO of Lucasfilm
ಸಕ್ರಿಯ ವರ್ಷಗಳು1967–present
Net worth$4.2 billion (2013)[೧]
ಜೀವನ ಸಂಗಾತಿMarcia Lucas (ವಿವಾಹ 1969–ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".)
Mellody Hobson (ವಿವಾಹ 2013)
ಮಕ್ಕಳು4

ಜಾರ್ಜ್ ಲ್ಯೂಕಾಸ್ ಅಮೇರಿಕಾ ದೇಶದ ಪ್ರಸಿದ್ಧ ನಿರ್ದೇಶಕರು, ನಿರ್ಮಾಪಕರು, ಲೇಖಕರು. ಸುಪ್ರಸಿದ್ಧ ಸ್ಟಾರ್ ವಾರ್ಸ್ ಚಿತ್ರಗಳ ನಿರ್ಮಾಪಕ ನಿರ್ದೇಶಕರಾದ ಇವರು ಅಮೇರಿಕಾದ ಹಲವು ಗಣ್ಯರಲ್ಲೊಬ್ಬರು. ಲ್ಯೂಕಾಸ್ ಫಿಲ್ಮ್ಸ್ ಲಿಮಿಟೆಡ್ ಸಂಸ್ಥಾಪಕರೂ ಹೌದು.

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "George Lucas". Forbes. September 2012.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]