ಜಯಮಾಲಿನಿ
ವಿಕಿಪೀಡಿಯ ಇಂದ
ಜಯಮಾಲಿನಿ (ಜನನ ಜೂನ್ ೧೫, ೧೯೪೮) ತಮ್ಮ ಮೋಹಿಸುವ ಹೆಣ್ಣಿನ ಪಾತ್ರಗಳು ಮತ್ತು ಐಟಮ್ ಸಾಂಗ್‌ಗಳಿಗೆ ಹೆಸರುವಾಸಿಯಾದ ಒಬ್ಬ ಪ್ರಸಿದ್ಧ ದಕ್ಷಿಣ ಭಾರತದ ಚಲನಚಿತ್ರ ನಟಿ.
ಅವರು ೫೦೦ಕ್ಕಿಂತ ಹೆಚ್ಚು ತೆಲುಗು, ತಮಿಳು, ಮಳಯಾಳಮ್, ಕನ್ನಡ ಹಾಗೂ ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |