ಜಮ್ಮು ಮತ್ತು ಕಾಶ್ಮೀರ
| ಜಮ್ಮು ಮತ್ತು ಕಾಶ್ಮೀರ | |
| ರಾಜಧಾನಿ - ಸ್ಥಾನ |
ಜಮ್ಮು (ಚಳಿಗಾಲ); ಶ್ರೀನಗರ (ಬೇಸಿಗೆಕಾಲ) - |
| ಅತಿ ದೊಡ್ಡ ನಗರ | ಜಮ್ಮು |
| ಜನಸಂಖ್ಯೆ (2004) - ಸಾಂದ್ರತೆ |
10,069,917 (೧೮ನೇ) - 45.31/km² |
| ವಿಸ್ತೀರ್ಣ - ಜಿಲ್ಲೆಗಳು |
222,236 km² (6ನೇ) - 22 |
| ಸಮಯ ವಲಯ | IST (UTC+5:30) |
| ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
ಅಕ್ಟೋಬರ್ ೨೬, ೧೯೪೭ - ಎಸ್. ಕೆ. ಸಿನ್ಹಾ - ಉಮರ್ ಅಬ್ದುಲ್ಲಾ - ಎರಡು ಮನೆಗಳು (೮೯ + ೩೬) |
| ಅಧಿಕೃತ ಭಾಷೆ(ಗಳು) | ಉರ್ದು, ಡೋಗ್ರಿ, ಕಾಶ್ಮೀರಿ |
| Abbreviation (ISO) | IN-JK |
| ಅಂತರ್ಜಾಲ ತಾಣ: www.jammukashmir.nic.in | |
|
ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮುದ್ರೆ |
|
ಜಮ್ಮು ಮತ್ತು ಕಾಶ್ಮೀರ - ಭಾರತದ ರಾಜ್ಯಗಳಲ್ಲೊಂದು. ಈ ರಾಜ್ಯದ ಹಲವಾರು ಪ್ರಾಂತ್ಯಗಳು "ಪಾಕಿಸ್ತಾನ ಆಕ್ರಮಿತ ಕಾಶ್ಮೀರ" ('Pakistan Occupied Kashmir') ಎಂದು ಗುರುತಿಸಲ್ಪಟ್ಟಿದೆ. ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಈ ರಾಜ್ಯದ ಬಗೆಗಿನ ಗಡಿವಿವಾದ ಸಂಪೂರ್ಣವಾಗಿ ಇನ್ನೂ ಬಗೆಹರಿದಿಲ್ಲ.
ಚಳಿಗಾಲದಲ್ಲಿ ಜಮ್ಮು ಈ ರಾಜ್ಯದ ರಾಜಧಾನಿಯಾಗಿದ್ದು, ಬೇಸಿಗೆಕಾಲದಲ್ಲಿ ಶ್ರೀನಗರವು ಇಲ್ಲಿನ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತದೆ.
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು
ರಾಜ್ಯ
ಅರುಣಾಚಲ ಪ್ರದೇಶ | ಅಸ್ಸಾಂ | ಆಂಧ್ರ ಪ್ರದೇಶ | ಉತ್ತರ ಪ್ರದೇಶ | ಉತ್ತರಾಖಂಡ | ಒರಿಸ್ಸಾ | ಕರ್ನಾಟಕ | ಕೇರಳ | ಗುಜರಾತ್ | ಗೋವ | ಛತ್ತೀಸ್‍ಘಡ್ | ಜಮ್ಮು ಮತ್ತು ಕಾಶ್ಮೀರ | ಝಾರ್ಖಂಡ್ | ತಮಿಳುನಾಡು | ತ್ರಿಪುರ | ನಾಗಲ್ಯಂಡ್ | ಪಂಜಾಬ್ | ಪಶ್ಚಿಮ ಬಂಗಾಳ | ಬಿಹಾರ | ಮಣಿಪುರ | ಮಧ್ಯ ಪ್ರದೇಶ | ಮಹಾರಾಷ್ಟ್ರ | ಮಿಝೋರಂ | ಮೆಘಾಲಯ | ರಾಜಸ್ಥಾನ | ಸಿಕ್ಕಿಂ | ಹರಿಯಾಣ | ಹಿಮಾಚಲ ಪ್ರದೇಶ
ಕೇಂದ್ರಾಡಳಿತ ಪ್ರದೇಶಗಳು
ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು | ಚಂಡೀಗಡ | ದಮನ್ ಮತ್ತು ದಿಯು | ದಾದ್ರ ಮತ್ತು ನಗರ್ ಹವೆಲಿ | ಪುದುಚೇರಿ | ಲಕ್ಷದ್ವೀಪ | ದೆಹಲಿ (ರಾಷ್ಟ್ರೀಯ ಮುಖ್ಯ ಕ್ಷೇತ್ರ)