ಜಮಲಾಬಾದ್
ವಿಕಿಪೀಡಿಯ ಇಂದ
ಜಮಲಾಬಾದ್ ಕೋಟೆಯು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ೮ ಕಿ.ಮಿ ಉತ್ತರದಲ್ಲಿದೆ(ಮಂಗಳೂರಿನಿಂದ ೬೫ ಕಿ.ಮಿ) ಇದು ಸಮುದ್ರ ಮಟ್ಟಕ್ಕಿಂತ ೧೭೮೮ ಅಡಿ ಎತ್ತರದಲ್ಲಿದ್ದು ಹಿಂದೆ ನರಸಿಂಹ ಘಡ ಎಂದು ಕರೆಯಲ್ಪಡುತ್ತಿತ್ತು. ಮೈಸೂರು ಸಂಸ್ಥಾನವನ್ನು ಆಳಿದ ಟಿಪ್ಪುವು ತನ್ನ ಸಂಪ್ರದಾಯದಂತೆ ಈ ಕೋಟೆಯ ಹೆಸರು ಬದಲಾಯಿಸಿ ಜಮಾಲಾಬಾದ್ ಎಂದು ಕರೆದನು.