ಜಮಖಂಡಿ
| ಜಮಖಂಡಿ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ಬಾಗಲಕೋಟೆ |
| ನಿರ್ದೇಶಾಂಕಗಳು | |
| ವಿಸ್ತಾರ | 12.6 km² |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (೨೦೦೧) - ಸಾಂದ್ರತೆ |
೫೭೮೮೭ - ೪,೫೯೪.೨೧ /ಕಿಮಿ2 (೧೧,೮೯೯ /ಚದರ ಮಿ)/ಚದರ ಕಿ.ಮಿ. |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- ೫೮೨ ೩೦೧ - +೯೧ (೦) ೮೩೫೩ - ಕೆಎ-೪೮/೨೯ |
ಜಮಖಂಡಿ - ಬಾಗಲಕೋಟೆ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಕೇಂದ್ರ. ಈ ಪಟ್ಟಣ್ಣಕ್ಕೆ ಜಮಖಂಡಿ ಎಂಬ ಹೆಸರು ಬರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಇಲ್ಲಿರುವ ಪ್ರಾಚೀನ ದೇವಾಲಯ ಜಂಬುಕೇಶ್ವರ ಗುಡಿಗೂ ಈ ಪಟ್ಟಣದ ಹೆಸರಿಗೂ ನಂಟಿದೆ. ಈ ಗುಡಿ ಚಾಲುಕ್ಯರ ಕಾಲಕ್ಕೆ ಸೇರಿದ್ದು. ೧೯೩೭ ರಲ್ಲಿ ಜಮಖಂಡಿಯಲ್ಲಿ ೨೨ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು.
[ಬದಲಾಯಿಸಿ] ಭೂಗೋಳ
[ಬದಲಾಯಿಸಿ] ಜನಸಂಖ್ಯೆ
೨೦೦೧ ರ ಜನಗಣತಿಯ ಪ್ರಕಾರ ಜಮಖಂಡಿ ಪಟ್ಟಣದ ಜನಸಂಖ್ಯೆ ೫೭.೮೮೭ ಇಲ್ಲಿನ ಸಾಕ್ಷರತೆ ಪ್ರಮಾಣ ೬೦%. ಪುರುಷರಲ್ಲಿ ೬೭%, ಮಹಿಳೆಯರಲ್ಲಿ ೫೨% ರಷ್ಟು ಸಾಕ್ಷರ ಪ್ರಮಾಣ ಇದೆ.
[ಬದಲಾಯಿಸಿ] ಪ್ರಮುಖ ವ್ಯಕ್ತಿಗಳು
[ಬದಲಾಯಿಸಿ] ಚಾರಿತ್ರಿಕ ಘಟನೆಗಳು
[ಬದಲಾಯಿಸಿ] ಇತಿಹಾಸ
ಟೀಪು ಸುಲ್ತಾನ್ ನನ್ನು ಯುದ್ಧದಲ್ಲಿ ಸೋಲಿಸಿ ಜಮಖಂಡಿ ಸಂಸ್ಥಾನವು ಪ್ರಸಿದ್ಧಿಗೆ ಬಂತು.ಹಾಗೆಯೆ ಕಿತ್ತೂರು ಚೆನ್ನಮ್ಮಳನ್ನು ಸೋಲಿಸಿದಾಗ "ನಿನ್ನ್ ರಾಜ್ಯದಲ್ಲಿ ಕತ್ತೆಗಳು ಮೇಯಲಿ" ಎಂದು ಅವಳು ಶಾಪವನ್ನು ನೀಡಿದಳಂತೆ. ಅದರಂತೆ ಈಗಲೂ ಜಮಖಂಡಿಯಲ್ಲಿ ಕತ್ತೆಗಳು ಹೆಚ್ಚಾಗಿ ಕಂಡುಬರುತ್ತವೆ.
[ಬದಲಾಯಿಸಿ] ಧಾರ್ಮಿಕ
"ದಾರ್ಮೀಕವಾಗಿ ಎಲ್ಲಾ ತಾಲುಕಿನ ಜನರು ಸಹೊದರ ಮನೊಭಾವ ಹೊಂದಿದ್ದಾರೆ"
[ಬದಲಾಯಿಸಿ] ಶೈಕ್ಷಣಿಕ
ಪ್ರಮುಖ ವಿದ್ಯಾಸಂಸ್ಥೆಗಳ "ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ,ಜಮಖಂಡಿ" "ಬಾಲಕರ ಸರಕಾರಿ ಪ.ಭಾ.ಪದವಿ ಪೂರ್ವ ಕಾಲೇಜ,ಜಮಖಂಡಿ" ಬಾಲಿಕೆಯರ ಸರಕಾರಿ ಪ.ಪೂ.ಕಾಲೇಜ,ಜಮಖಂಡಿ" "ಸರಕಾರಿ ಪ.ಪೂ.ಕಾಲೇಜ,ಹುನ್ನೂರು" "ಬಿ.ಎಲ್.ಡಿ.ಇ.ಸಂಸ್ಠೆಯ, ವಾಣಿಜ್ಯ, ಬಿ.ಏಚ್.ಎಸ್, ಕಲೆ,ಟಿ.ಜಿ.ಪಿ ವಿಜ್ನಾನ ಕಾಲೇಜು,ಜಮಖಂಡಿ" INODU
[ಬದಲಾಯಿಸಿ] ದಿನ ಪತ್ರಿಕೆ
- 'ನಾಗರಿಕ' ದಿನಪತ್ರಿಕೆ
ಸರ್ವೊದಯ ಶಾಲೆ
[ಬದಲಾಯಿಸಿ] ಸಾಂಸ್ಕೃತಿಕ
ಪರಂಪರೆ
- ನಮ್ಮೂರ ಜಾತ್ರೆ
ಮುಖ್ಯ ಭಾಷೆ ಕನ್ನಡ
ಸಂಗೀತ ಮತ್ತು ಕಲೆ
'ಸ್ವತಂತ್ರ ಹೋರಾಟಗಾರರು ಮತ್ತು ಗಾಂಧೀವಾದಿಗಳು
[ಬದಲಾಯಿಸಿ] ಪ್ರಮುಖ ಬೆಳೆಗಳು
ಜೋಳ, ಸಜ್ಜೆ, ಸೇಂಗಾ, ಸೂರ್ಯಪಾನ, ಉಳ್ಳಾಗಡ್ಡಿ(ಈರುಳ್ಳೆ). ಪ್ರಮುಖ ಆಹಾರ ಧಾನ್ಯ ಜೋಳ.ಜೊತೆಗೆ ಗೋಧಿ, ಬೇಳೆಕಾಳುಗಳು.ಕಬ್ಬು
[ಬದಲಾಯಿಸಿ] ಹವಾಮಾನ
- ಬೆಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ [[]] ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ [[]] ಡಿಗ್ರಿವರೆಗೆ (ಡಿಸೆಂಬರನಲ್ಲಿ) ಉಷ್ಣತೆ ಇರುತ್ತದೆ. ಬೆಸಿಗೆ - [[]]°C-೩೯°C , ಚಳಿಗಾಲ - [[]]°C-[[]]°C
- ಮಳೆ - ಪ್ರತಿ ವರ್ಷ ಮಳೆ ಸರಾಸರಿ [[]] ಮಿಮಿ ಗಳಸ್ಟು ಆಗಿರುತ್ತದೆ. ಕಬ್ಬು ಹೆಚ್ಚು ಬೇಳೆಯುತ್ತಾರೆ.
- ಗಾಳಿ -ಗಾಳಿ ವೇಗ [[]] ಕಿಮಿ/ಗಂ (ಜೂನ), [[]] ಕಿಮಿ/ಗಂ (ಜುಲೈ)ಹಾಗೂ [[]] ಕಿಮಿ/ಗಂ (ಅಗಸ್ಟ) ಇರುತ್ತದೆ.
[ಬದಲಾಯಿಸಿ] ಸಮೀಪದ ಸ್ಥಳಗಳು
* [[]]
- [[]]
- [[]]
- [[]]
[ಬದಲಾಯಿಸಿ] ರಾಜಕೀಯ
ಶಾಸಕರು
ಇಂದಿನ ೨೦೦೮ ಶಾಸಕರು ಶ್ರೀಕಾಂತ ಕುಲಕರ್ಣೀ
ಒಟ್ಟು ಫಲಿತಾಂಶ.'
ಮೈಸೂರು ವಿಧಾನಸಭೆ ಚುನಾವಣೆ- ೧೯೫೭- ೧೯೭೨ ಕರ್ನಾಟಕ ವಿಧಾನಸಭೆ ಚುನಾವಣೆ- ೧೯೭೮- ೨೦೦೮
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC)|
ಭಾರತೀಯ ಜನತಾ ಪಕ್ಷ (BJP)|
ಜನತಾ ದಳ(ಎಸ್)JD(S) | ಜನತಾ ದಳ(ಯು)JD(U)|
ಪಕ್ಷೇತರ(IND)|
ಪ್ರಮುಖ ರಾಜಕಾರಣಿಗಳು
[ಬದಲಾಯಿಸಿ] ಪ್ರವಾಸ
[ಬದಲಾಯಿಸಿ] ರಸ್ತೆ ಸಾರಿಗೆ
ವಾಯವ್ಯ .ಕ.ರಾ.ಸಾ.ಸಂಸ್ಥೆ ವಿಭಾಗ ಜಮಖ೦ಡಿ ಪಟ್ಟಣ ಸಾರಿಗೆ ಸಂಪರ್ಕ ಹೊಂದಿದೆ. ಸರಕಾರೇತರ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸಾರಿಗೆ ವಾಹನಗಳು (ಬಸ್ ಗಳು) ಜಿಲ್ಲೆಯಾದ್ಯಂತ ಸಂಚರಿಸುತ್ತವೆ.
[ಬದಲಾಯಿಸಿ] ವಿಮಾನ ನಿಲ್ದಾಣ ಹಾಗೂ ಬಂದರು
[ಬದಲಾಯಿಸಿ] ಹೆದ್ದಾರಿ
[ಬದಲಾಯಿಸಿ] ಕ್ರೀಡಾಂಗಣ
ಐತಿಹಾಸಿಕ ಪೊಲೊ ಮೈದಾನ
[ಬದಲಾಯಿಸಿ] ಪುರಸ್ಕಾರ
[ಬದಲಾಯಿಸಿ] ಪ್ರಮುಖ ದಿನಗಳು ಜಮಖ೦ಡಿ ೨೦೦೯
[ಬದಲಾಯಿಸಿ] ನಗರ ಆಡಳಿತ
ವಾರ್ಡ್ ಗಳು ನಗರದಲ್ಲಿ ಒಟ್ಟು [-] ವಾರ್ಡ್ ಗಳು ಇರುತ್ತವೆ.
ಜಮಖ೦ಡಿಯ ಪ್ರಮುಖ ಬಡಾವಣೆಗಳು
- [[]]
- [[]]
ಸಿನಿಮಾ ಚಿತ್ರ ಮಂದಿರಗಳು
- ವಸಂತ
- ಶ್ರೀನಿವಾಸ
- ಸುವರ್ಣ
ಖಾದ್ಯ
[ಬದಲಾಯಿಸಿ] ಯೋಜನೆಗಳು
[[[ಚಿತ್ರ:http://www.jamkhanditown.gov.in/sites/jamkhanditown.gov.in/files/ram.JPG]]]== ಚಿತ್ರ ಗ್ಯಾಲರಿ == ಟೆಂಪ್ಲೇಟು:ಜಮಖ೦ಡಿ ಚಿತ್ರ ಗ್ಯಾಲರಿ
|
|
ಈ ಪಟ್ಟಿಯನ್ನು ಬದಲಿಸಿ | |
|---|---|---|