ಜಪಾನಿ ಭಾಷೆ
ವಿಕಿಪೀಡಿಯ ಇಂದ
(ಜಪಾನೀಸ್ ಭಾಷೆ ಇಂದ ಪುನರ್ನಿರ್ದೇಶಿತ)
| ಜಪಾನಿನ ಭಾಷೆ 日本語 (ನಿಹೊಂಗೊ)ಟೆಂಪ್ಲೇಟು:Infobox ಭಾಷೆ/image |
||
|---|---|---|
| ಬಳಕೆಯಲ್ಲಿರುವ ಪ್ರದೇಶಗಳು: |
ಪ್ರಮುಖವಾಗಿ: ಜಪಾನ್ ಚಿಕ್ಕ ಗುಂಪುಗಳು: ಬ್ರೆಜಿಲ್ (~1.5 ಮಿಲಿಯನ್), ಅಮೇರಿಕ ದೇಶ (~1.2 ಮಿಲಿಯನ್), ಇತ್ಯಾದಿ[೧] |
|
| ಒಟ್ಟು ಮಾತನಾಡುವವರು: |
೧೩೦ ಮಿಲಿಯನ್[೨] | |
| ಶ್ರೇಯಾಂಕ: | ೯ | |
| ಭಾಷಾ ಕುಟುಂಬ: | ಜಪೋನಿಕ್ ಜಪಾನಿನ ಭಾಷೆ |
|
| ಬರವಣಿಗೆ: | ಜಪಾನಿನ ಅಕ್ಷರಮಾಲೆ | |
| ಅಧಿಕೃತ ಸ್ಥಾನಮಾನ | ||
| ಅಧಿಕೃತ ಭಾಷೆ: | ||
| ನಿಯಂತ್ರಿಸುವ ಪ್ರಾಧಿಕಾರ: |
ಯಾವುದೂ ಇಲ್ಲ ಜಪಾನಿನ ಸರ್ಕಾರದ್ದು ಪ್ರಮುಖ ಪಾತ್ರ |
|
| ಭಾಷೆಯ ಸಂಕೇತಗಳು | ||
| ISO 639-1: | ja | |
| ISO 639-2: | jpn | |
| ISO/FDIS 639-3: | jpn | |
| ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. | ||
ಜಪಾನಿನ ಭಾಷೆ (日本語 / にほんご - ನಿಹೊಂಗೊ ) ಪ್ರಮುಖವಾಗಿ ಜಪಾನ್ ದೇಶದಲ್ಲಿ ಮಾತನಾಡಲ್ಪಡುವ ಒಂದು ಪ್ರತ್ಯೇಕಗೊಂಡ ಭಾಷೆ. ಪ್ರಪಂಚದ ಪ್ರಮುಖ ಭಾಷೆಗಳಲ್ಲಿ ಒಂದಾದ ಇದನ್ನು ಸುಮಾರು ೧೩೦ ಮಿಲಿಯನ್ ಜನ ಉಪಯೋಗಿಸುತ್ತಾರೆ. ಇದು ಪ್ರಪಂಚದ ೯ನೇ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ.
ಉಲ್ಲೇಖಗಳು [ಬದಲಾಯಿಸಿ]
- ↑ 2-17 海外在留邦人数. Statistics Bureau and Statistical Research and Training Institute (2005). ಮರುಕಳಿಸಿದ ದಿನಾಂಕ 2008-02-26.
- ↑ Japanese. Languages of the World. ಮರುಕಳಿಸಿದ ದಿನಾಂಕ 2008-02-29.