ಜನ ಸಂಖ್ಯೆ ಸ್ಫೋಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜನಸಂಖ್ಯೆಯ ಹೆಚ್ಚಳದ ಗ್ರಾಫ್:10,000 BC – 2,000 AD

ಜನ ಸಂಖ್ಯೆ ಸ್ಫೋಟ ಒಂದು ಪ್ರದೇಶದ ಜನಸಂಖೈಯಲ್ಲಿ ಉಂಟಾಗುವ ತೀವ್ರವಾದ ಏರಿಕೆಯನ್ನು ಜನಸಂಖ್ಯಾ ಸ್ಫೋಟ ಎಂಬ ಶಬ್ದದಿಂದ ಗುರುತಿಸುವರು.ಇಲ್ಲಿ ಆ ಪ್ರದೇಶದ ಜನಸಂಖ್ಯೆಗೂ ಅಲ್ಲಿಯ ಪರಿಸರ ಕ್ಕೂ ನೇರ ಸಂಬಂಧವಿದೆ.ಈ ರೀತಿಯ ತೀವ್ರವಾದ ಹೆಚ್ಚಳ ಹೆಚ್ಚಾದ ಜನನ ಪ್ರಮಾಣ ಮತ್ತು ಕಡಿಮೆಯಾದ ಮರಣ ಪ್ರಮಾಣ ದಿಂದ ಆಗುತ್ತದೆ.

![ಬದಲಾಯಿಸಿ]