ಜಕಣಾಚಾರಿ ಪ್ರಶಸ್ತಿ
ವಿಕಿಪೀಡಿಯ ಇಂದ
ಜಕಣಾಚಾರಿ ಪ್ರಶಸ್ತಿ ಕರ್ನಾಟಕ ದ ರಾಜ್ಯ ಪ್ರಶಸ್ತಿಯಾಗಿದ್ದು ಶಿಲ್ಪಕಲೆ ಮತ್ತು ಕರಕುಶಲ ಕಲೆಯಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಪ್ರತಿವರ್ಷ ಕರ್ನಾಟಕ ಸರ್ಕಾರ ದಿಂದ ಶ್ರೇಷ್ಠ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಯವರ ಕೊಡುಗೆಯನ್ನು ಸ್ಮರಿಸಲು ನೀಡಲಾಗುತ್ತದೆ.
ಪ್ರಶಸ್ತಿ ಪುರಸ್ಕೃತರು [ಬದಲಾಯಿಸಿ]
| ಕ್ರ.ಸಂ | ಹೆಸರು | ಹುಟ್ಟು/ ಮರಣ | ವರ್ಷ | ಟಿಪ್ಪಣಿ | ಸ್ಥಳ |
|---|---|---|---|---|---|
| ೧. | ಶಮ್ರಯ ಆಚಾರ್ಯ | ೧೯೯೯ | ಕಾರ್ಕಳ | ||
| ೨. | ಶಿಲ್ಪಿ ರು ಕಲಾಚಾರ್ | ೨೦೦೩ | ಎನ್. ಜಿ ಹಳ್ಳಿ (ಪೋಸ್ಟ್), ಚಿತ್ರದುರ್ಗ (ಜಿಲ್ಲೆ) | ||
| ೩. | ಮಲ್ಲೋಜ ಭೀಮ ರಾವ್ | ೨೦೦೭ | ಬಾಗಲಕೋಟೆ | ||
| ೪. | ಕೆ.ಸಿ. ಪುಟ್ಟಣ್ಣಾಚಾರ್ | ೨೦೦೯ | ಮೈಸೂರು | ||
| ೬. | ವೆಂಕಟಾಚಲಪತಿ | ೨೦೧೦ | ಬೆಂಗಳೂರು |
| ಈ India-related ಲೇಖನವು ಒಂದು ಚುಟುಕು. ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಇತರೆ ಪ್ರಶಸ್ತಿ ಪುರಸ್ಕೃತ ಮಹನೀಯರುಗಳು [ಬದಲಾಯಿಸಿ]
| # | ಹೆಸರು | ವರ್ಷ |
|---|---|---|
| ೧ | ಗುಂಡಪ್ಪ ದೇವೇಂದ್ರಪ್ಪ ಮಾಯಾಚಾರಿ | |
| ೨ | ಕಾಶಿನಾಥರಾವ್ | |
| ೩ | ಆರ್.ವೀರಭದ್ರಾಚಾರ್ | |
| ೪ | ಬಿ.ಎನ್. ಚನ್ನಪ್ಪಾಚಾರ್ಯ |