ಚೆ. ಎ. ಕವಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಂಡಿತ ಚೆನ್ನಬಸಪ್ಪ ಎಲ್ಲಪ್ಪ ಕವಲಿ ಇವರು ೧೯೦೦ರಲ್ಲಿ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಜನಿಸಿದರು. ಇವರ ತಾಯಿ ಮರಿಯಮ್ಮ ; ತಂದೆ ಎಲ್ಲಪ್ಪ.

ಚೆ.ಎ.ಕವಲಿಯವರು ಶಾಲಾ ಮಾಸ್ತರರಾಗಿ ಸೇವೆ ಸಲ್ಲಿಸಿದರು.ಇವರು ತಮ್ಮ ನಿಘಂಟು "ಸಚಿತ್ರ ಕನ್ನಡ ಕಸ್ತೂರಿ ಕೋಶ"ಕ್ಕಾಗಿ ಪ್ರಸಿದ್ಧರಾಗಿದ್ದಾರೆ

ಕೃತಿಗಳು[ಬದಲಾಯಿಸಿ]

ನಿಘಂಟು[ಬದಲಾಯಿಸಿ]

  • ಸಚಿತ್ರ ಕನ್ನಡ ಕಸ್ತೂರಿ ಕೋಶ

ವಿಮರ್ಶಾತ್ಮಕ[ಬದಲಾಯಿಸಿ]

  • ಕನ್ನಡದ ಚೆನ್ನುಡಿ
  • ಮಾತಿನ ಮುನ್ನಡೆ
  • ಪುಟ್ಟಣ್ಣನ ಪಂಚತಂತ್ರ
  • ಹರಿಜನ
  • ಸುಸಂಸ್ಕೃತ ಶಿಶುಸಾಹಿತ್ಯ ಸುಧಾ
  • ಕ್ಷಕಿರಣದಲ್ಲಿ ಕಾಳಿದಾಸ

ಮಕ್ಕಳ ಸಾಹಿತ್ಯ[ಬದಲಾಯಿಸಿ]

  • ಕೋಳೂರು ಕೊಡಗೂಸು
  • ಸಚಿತ್ರ ಮಹಾತ್ಮಾ ಗಾಂಧಿ
  • ಸಚಿತ್ರ ಭಾರತೀಯ ಚರಿತ್ರೆ
  • ಬಡವ ಭಾಗ್ಯಶಾಲಿಯಾದ

ಪೌರಾಣಿಕ ಕಥೆಗಳು[ಬದಲಾಯಿಸಿ]

  • ಕಿರಾತಾರ್ಜುನೀಯ
  • ದಮಯಂತಿ
  • ಸತಿಶ್ರೇಷ್ಠೆ ಶರ್ಮಿಷ್ಠೆ
  • ಸಾವಿತ್ರಿದೇವಿ
  • ಹರ್ಷ
  • ನಳದಮಯಂತಿಯರ ಕಥೆ
  • ಪ್ರಭಾರಾಣಿ

ಜೀವನ ಚರಿತ್ರೆ[ಬದಲಾಯಿಸಿ]

  • ಭಾರತದ ಭೀಷ್ಮ ಅಥವಾ ದಾದಾಬಾಯಿ ನೌರೋಜಿ
  • ಸರ್ ಚಂದ್ರಶೇಖರ ವೆಂಕಟರಾಮನ್
  • ದೇಶಬಂಧು ಚಿತ್ತರಂಜನದಾಸರು
  • ನೇತಾಜಿ ಸುಭಾಷಚಂದ್ರ ಬೋಸ್
  • ರಾಷ್ಟ್ರಮಾತಾ ಕಸ್ತೂರಿಬಾ ಗಾಂಧಿ
  • ಗೋಪಾಲಕೃಷ್ಣ ಗೋಖಲೆ
  • ರಾಧಾಕೃಷ್ಣನ್
  • ಈಶ್ವರಚಂದ್ರ ವಿದ್ಯಾಸಾಗರ
  • ಸ್ವಾಮಿ ವಿವೇಕಾನಂದ

ಪಂಡಿತ ಚೆ.ಎ.ಕವಲಿಯವರು ೧೯೮೫ರಲ್ಲಿ ನಿಧನಹೊಂದಿದರು