ಚೆನ್ನಕ್ಕಾ ಪಾವಟೆ (ಎಲಿಗಾರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀಮತಿ ಚೆನ್ನಕ್ಕಾ ಪಾವಟೆಯವರು ಧಾರವಾಡಕರ್ನಾಟಕ ವಿಶ್ವವಿದ್ಯಾಲಯಕನ್ನಡ ಅಧ್ಯಯನ ಪೀಠದಲ್ಲಿ ರೀಡರ್ ಎಂದು ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕೆಲವು ಕೃತಿಗಳು ಇಂತಿವೆ:

ಕೃತಿಗಳು[ಬದಲಾಯಿಸಿ]

ಸಂಶೋಧನೆ[ಬದಲಾಯಿಸಿ]

  • ಪ್ರಾಚೀನ ಕರ್ನಾಟಕದ ರಾಣಿಯರು
  • ಬಂಕಾಪುರ ಶೋಧನ
  • ಶಾಸನಗಳಲ್ಲಿ ಕರ್ನಾಟಕದ ಸ್ತ್ರೀ ಸಮಾಜ

ವೈಚಾರಿಕ[ಬದಲಾಯಿಸಿ]

  • ಸಾಹಿತ್ಯ ಚೈತ್ರ
  • ವಚನ ಸನ್ನಿಧಿ

ಸಂಪಾದನೆ[ಬದಲಾಯಿಸಿ]

  • ಮಹಾದೇವಿಯಕ್ಕನ ವಚನಗಳು
  • ಮಡಿವಾಳ ಮಾಚಿದೇವರ ವಚನಗಳು
  • ವಚನ ಮಂಜರಿ

ಜೀವನ ಚರಿತ್ರೆ[ಬದಲಾಯಿಸಿ]

  • ಇಳಿಹಾಳ ಬೊಮ್ಮಯ್ಯ
  • ದಿವಾನ ಬಹಾದ್ದೂರ ಶಾಂತವೀರಪ್ಪ ಮೆನಸಿನಕಾಯಿ
  • ಸವದಿ ಸಂಗನಬಸವ ಸ್ವಾಮಿಗಳು
  • ಜಯದೇವಿತಾಯಿ ಲಿಗಾಡೆ
  • ಕಿತ್ತೂರು ಚನ್ನಮ್ಮ

ಪರಿಚಯ ಪುಸ್ತಕ[ಬದಲಾಯಿಸಿ]

  • ಮಾಸ್ತಿಕಲ್ಲು

ಪುರಸ್ಕಾರ[ಬದಲಾಯಿಸಿ]

  • ಪ್ರಾಚೀನ ಕರ್ನಾಟಕದ ರಾಣಿಯರು
ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೭) :: ಸ.ಸ.ಮಾಳವಾಡ ಸಾಹಿತ್ಯ ಪ್ರಶಸ್ತಿ (೧೯೮೭)
ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಳಂ ಸಾಹಿತ್ಯ ಪ್ರಶಸ್ತಿ (೧೯೮೯)
ಕರ್ನಾಟಕ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಪ್ರಥಮ ಬಹುಮಾನ (೧೯೮೯)
  • ಬಂಕಾಪುರದ ಶೋಧನ
ಕರ್ನಾಟಕ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ದ್ವಿತೀಯ ಬಹುಮಾನ (೧೯೯೧)
ಕನ್ನಡ ಸಾಹಿತ್ಯ ಪರಿಷತ್ತಿನಮಲ್ಲಿಕಾ ದತ್ತಿನಿಧಿ ಪ್ರಶಸ್ತಿ (೧೯೯೨)
  • ಸಾಹಿತ್ಯ ಚೈತ್ರ
ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ (೧೯೯೩-೧೯೯೪)
ಶೇಷಮ್ಮ ಭಾಸ್ಕರರಾವ್ ದತ್ತಿನಿಧಿ ಪ್ರಶಸ್ತಿ (೧೯೯೩-೧೯೯೪)
ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ (ಬಿ.ಎಂ.ಶ್ರೀ ಪ್ರತಿಷ್ಠಾನ) (೧೯೯೫)
  • ವಚನ ಸನ್ನಿಧಿ
ಕರ್ನಾಟಕ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ದ್ವಿತೀಯ ಬಹುಮಾನ (೧೯೯೪)
ಸದೋದಿತಾ ಕನ್ನಡ ಸಾಹಿತ್ಯ ಪ್ರಶಸ್ತಿ (೧೯೯೫)