ಚೀರನಹಳ್ಳಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಚೀರನಹಳ್ಳಿ, ಹೊಳಲ್ಕೆರೆ, ತಾಲ್ಲೂಕಿನ ಒಂದು ಚಿಕ್ಕ ಗ್ರಾಮ. ಹೊಳಲ್ಕೆರೆಯಿಂದ ದಾವಣಗೆರೆಗೆ ಹೋಗುವ ಬಸ್ ದಾರಿಯಲ್ಲಿದೆ. ಹಿರೆಕೆರೆಯ ಏರಿಯ ಮೇಲಿನ ರಸ್ತೆಯಲ್ಲೇ ಸುಮಾರು ಒಂದೂವರೆ ಮೈಲಿಗಳು ಸಾಗಿದ ಮೇಲೆ ದೊಡ್ಡರಸ್ತೆಯನ್ನು ಸೇರುತ್ತೇವೆ. ಇಲ್ಲಿ, ತೆಂಗಿನ ತೋಟಗಳಿವೆ. ಮಳೆ ಬಹಳ ಕಡಿಮೆ.