ಚೀನಿ ಅಂತಃಕಲಹ

ವಿಕಿಪೀಡಿಯ ಇಂದ
(ಚೀನಾದ ಅಂತಃಕಲಹ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರಾಷ್ಟ್ರೀಯತವಾದಿ-ಸಮತಾವಾದಿ ಅಂತಃಕಲಹ
Part of ಶೀತಲ ಸಮರ
ಕಾಲ: ಮೊದಲ ಕದನಗಳು: ಏಪ್ರಿಲ್ ೧೯೨೭ ಇಂದ ಡಿಸೆಂಬರ್ ೧೯೩೬. ಮತ್ತೆ ಆಗಸ್ಟ್ ೧೯೪೫ರಿಂದ ಮೇ ೧೯೫೦. ಅಧಿಕೃತ ಶಾಂತಿ ಒಪ್ಪಂದ ಇನ್ನೂ ಆಗಿಲ್ಲ.
ಸ್ಥಳ: ಚೀನಾ
ಪರಿಣಾಮ: ಸಮತಾವಾದಿಗಳ ವಿಜಯ
ಪ್ರದೇಶಗಳ ಕೈಬದಲು: ಖಂಡೀಯ ಚೀನಾದ ಮೇಲೆ ಚೀನಿ ಜನರ ಗಣರಾಜ್ಯ ಸ್ಥಾಪನೆ.
ಚೀನಿ ಗಣರಾಜ್ಯ ಕೇವಲ ಟೈವಾನ್ ಮತ್ತಿತರ ಚಿಕ್ಕ ದ್ವೀಪಗಳಿಗೆ ಸೀಮಿತ.
ಕದನಕಾರರು
Flag of the Republic of China.svg ಚೀನಿ ಗಣರಾಜ್ಯ Flag of the Chinese Communist Party.svg ಚೀನಾದ ಕಮ್ಯುನಿಷ್ಟ್ ಪಕ್ಷ
೧೯೪೯ರ ನಂತರ:
Flag of the People's Republic of China.svg ಚೀನೀ ಜನರ ಗಣರಾಜ್ಯ
ಸೇನಾಧಿಪತಿಗಳು
Flag of the Republic of China.svg ಚಿಯಾಂಗ್ ಕೈ-ಶೆಕ್ Flag of the Chinese Communist Party.svg ಮಾಓ ಜೆಡಾಂಗ್
ಬಲ
4,300,000 (July 1945)[೧]
3,650,000 (June 1948)
1,490,000 (June 1949)
1,200,000 (July 1945)[೧]
2,800,000 (June 1948)
4,000,000 (June 1949)
ಮೃತರು ಮತ್ತು ಗಾಯಾಳುಗಳು
1928-1936: ~2,000,000 Military Casualties

1946-1949: ~1,200,000 Military Casualties [೨]

ಚೀನಿ ಅಂತಃಕಲಹ ಏಪ್ರಿಲ್ ೧೯೨೭ರಿಂದ ಮೇ ೧೯೫೦ರ ವರೆಗೆ ಚೀನಾದಲ್ಲಿ ನಡೆದ ಒಂದು ಅಂತಃಕಲಹ. ಇದು ಚೀನಾದ ರಾಷ್ಟ್ರೀಯತಾವಾದಿ ಪಕ್ಷ ಕುಒಮಿಂಟಾಂಗ್ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷಗಳ ನಡುವೆ ನಡೆಯಿತು.[೩] ಈ ಕಲಹ ಪ್ರಮುಖವಾಗಿ ಪಾಶ್ಚಾತ್ಯ ಬೆಂಬಲಿತ ರಾಷ್ಟ್ರೀಯತಾವಾದ ಮತ್ತು ಸೋವಿಯೆಟ್ ಒಕ್ಕೂಟ ಬೆಂಬಲಿತ ಸಮತಾವಾದ ಸಿದ್ಧಾಂತಗಳನ್ನು ಪ್ರತಿನಿಧಿಸಿತು.
Cite error: <ref> tags exist, but no <references/> tag was found