ಚಿನುವ ಅಚಿಬೆ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ಚಿನುವ ಅಚಿಬೆ'

ಚಿನುವ ಅಚಿಬೆ (೧೯೩೦-)ನೈಜೀರಿಯ ದೇಶದ ಪ್ರಖ್ಯಾತ ಸಾಹಿತಿ.ಇವರು ಸಾಹಿತ್ಯದಲ್ಲಿ ಇಡೀ ಆಫ್ರಿಕ ಖಂಡವನ್ನೇ ಪ್ರತಿನಿಧಿಸುತ್ತಾರೆ.ಇವರ ಕೃತಿಗಳು ಮುಖ್ಯವಾಗಿ ಆಫ್ರಿಕದ ಜನಾಂಗಗಳ ಮೇಲೆ ಬ್ರಿಟಿಷ್ ಸಾಮ್ರಾಜ್ಯಶಾಹಿ ಬೀರಿದ ಪರಿಣಾಮಗಳನ್ನು ವಿಶ್ಲೇಷಿಸುತ್ತವೆ."ಥಿಂಗ್ಸ್ ಫಾಲ್ ಅಪಾರ್ಟ್"(೧೯೫೮)ಕೃತಿ ನೈಜೀರಿಯದ ಆದಿವಾಸಿ ಜನಾಂಗದ ಜೀವನ ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ಛಿದ್ರವಾಗುವ ಪರಿಯನ್ನು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ."ಆರೋ ಆಫ್ ಗಾಡ್"(೧೯೬೪),"ನೋ ಲಾಂಗರ್ ಅಟ್ ಈಸ್"(೧೯೬೦),"ಎ ಮಾನ್ ಆಫ್ ದಿ ಪೀಪಲ್"(೧೯೬೬) ಮುಂತಾದವುಗಳು ಮುಖ್ಯ ಕೃತಿಗಳು.

ವೈಯಕ್ತಿಕ ಉಪಕರಣಗಳು