ಚಿತ್ರಲೇಖಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿತ್ರಲೇಖಾ ಇವರು ಕನ್ನಡದ ಜನಪ್ರಿಯ ಲೇಖಕಿ. ಇವರ ಕೆಲವು ಕೃತಿಗಳು ಇಂತಿವೆ:

  • ಅರ್ಚನ-ಚೇತನ
  • ಅಳಿವು ಉಳಿವು
  • ಚಂದ್ರಿಕಾ
  • ಪವಿತ್ರ
  • ಪ್ರೇಮದ ಬಲೆ
  • ಪ್ರೇಮಪಲ್ಲವಿ
  • ಮಿಲನ
  • ಮುದುಡಿದ ತಾವರೆ ಅರಳಿತು
  • ಶ್ರುತಿ
  • ಸಮಯದ ಗೊಂಬೆ
  • ಹೊನ್ನಿನ ಗಾಳ