ಚಿಕ್ಕನಾಯಕನಹಳ್ಳಿ
ವಿಕಿಪೀಡಿಯ ಇಂದ
| ಚಿಕ್ಕನಾಯಕನಹಳ್ಳಿ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ತುಮಕೂರು |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
km² - 804 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (2001) - ಸಾಂದ್ರತೆ |
22,360 - /ಚದರ ಕಿ.ಮಿ. |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 572214 - +08133 - |
ಚಿಕ್ಕನಾಯಕನಹಳ್ಳಿ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಒಂದು ತಾಲೂಕು ಕೇಂದ್ರ. 'ಚಿಕ್ಕನಾಯಕನಹಳ್ಳಿ ಹೋಬಳಿಗಳು ೧.ಕಸಬ ೨.ಹ೦ದನಕೆರೆ ೩.ಹುಳಿಯಾರು ೪.ಕ೦ದಿಕೆರೆ ೫.ಶೆಟ್ಟಿಕೆರೆ
ಹ೦ದನಕೆರೆಯು ಅತಿ ದೋಡ್ಡ ಹೋಬಳಿಯಾಗಿದೆ
ಚಿಕ್ಕನಾಯಕನಹಳ್ಳಿಯಲ್ಲಿ ತೆ೦ಗಿನ ಕಾಯಿಗಳಿಗೆ ಪ್ರಸಿದ್ದವಾಗಿದೆ. ಹ೦ದನಕೆರೆ: ಹ೦ದನಕೆರೆಯು ಅತಿ ದೋಡ್ಡ ಹೋಬಳಿಯಾಗಿದೆ.ಹ೦ದನಕೆರೆಯಲ್ಲಿ ಅ೦ಚೆಕಛೇರಿ,ಬ್ಯಾ೦ಕ್.ಕನಕ ಸಹಕಾರ ಬ್ಯಾ೦ಕ್ ಗಳಿವೆ.
ಬೆಳ್ಳಾರ ಹುಳಿಯಾರು ಹೋಬಳಿಯ ಒಂದು ಪುಟ್ಟ ಗ್ರಾಮ ಇಲ್ಲಿ ಕರಿಯಮ್ಮ ದೇವಿಯ ಜಾತ್ರೆಯು ನಡೆಯುತ್ತದೆ.