ಚಲನೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಯಾಂಗ್‌ಸನ್ ರೈಲ್ವೇ ನಿಲ್ದಾಣದಿಂದ ಹೊರಟ ರೈಲು ಬಂಡಿ-ವೇಗದ ಚಲನೆಗೆ ಉದಾಹರಣೆ

ಚಲನೆ ಒಂದು ವಸ್ತುವಿನ ಸ್ಥಾನ ಪಲ್ಲಟವನ್ನು ಚಲನೆ ಎನ್ನಬಹುದು.ಚಲನೆ ಎನ್ನುವುದು ಒಂದು ನಿರಪೇಕ್ಷ ಶಬ್ದವಾಗಿರದೆ ಸಾಪೇಕ್ಷ ಶಬ್ದವಾಗಿದೆ.ಏಕೆಂದರೆ ಒಂದು ವಸ್ತುವು ಇನ್ನೊಂದು ವಸ್ತುವಿನ ಹೋಲಿಕೆಯಲ್ಲಿ ಚಲನೆಯಲ್ಲಿದ್ದರೂ ಮೂರನೆಯ ವಸ್ತುವಿನ ಹೋಲಿಕೆಯಲ್ಲಿ ನಿಶ್ಚಲವಾಗಿರಬಹುದು.ಪ್ರಪಂಚದಲ್ಲಿ ಎಲ್ಲ ವಸ್ತುಗಳೂ ಚಲನೆಯಲ್ಲಿರುತ್ತವೆ.ಭೂಮಿ,ಸೂರ್ಯ,ಪ್ರಪಂಚವಷ್ಟೇ ಅಲ್ಲದೆ ಪರಮಾಣುವಿನಲ್ಲಿರುವ ಪ್ರೋಟಾನ್,ಎಲೆಕ್ಟ್ರಾನ್ ಎಲ್ಲವೂ ಚಲನೆಯಲ್ಲಿರುತ್ತವೆ.

ಚಲನೆಯ ನಿಯಮಗಳು[ಬದಲಾಯಿಸಿ]

"http://kn.wikipedia.org/w/index.php?title=ಚಲನೆ&oldid=323668" ಇಂದ ಪಡೆಯಲ್ಪಟ್ಟಿದೆ