ಚರ್ಚೆಪುಟ:ಹಾಲು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಸು ಇದಕ್ಕೆ ಇನ್ನೊಂದು ಹೆಸರೇ ಕಾಮದೇನು. ಇದು ದೇವರಿಗೆ ಹೋಲಿಸುತ್ತಾರೆ. ಕಾಮದೇನು ಅಂದರೆ ಎಲ್ಲವನ್ನೂ ಕೊಡುವುದು ಅಂತ. ಇದರಿಂದ ಉತ್ಪತ್ತಿಯಾಗುವ ಪ್ರ್ತತಿಯೊಂದು ವಸ್ತುವೂ ಕೂಡ ಉಪಯೋಗಕ್ಕೆ ಬರುತ್ತದೆ. ಹಾಲು, ಮೊಸರು, ಬೆಣ್ಣೆ, ಮಜ್ಜಿಗೆ, ಸಗಣಿ, ಮೂತ್ರ, ಹಾಗೂ ರೈತನಿಗೆ ತುಂಬಾ ಸಹಾಯಕವಾದ ಪ್ರಾಣಿ ಎಂದರೆ ಹಸು-ದನ. ಎನ್.ಎಸ್.ದಿವಾಕರ ಎ.ನಾಗತಿಹಳ್ಳಿ. ಮಂಡ್ಯ ಜಿಲ್ಲೆ.