ಚರ್ಚೆಪುಟ:ಶಕುಂತಲಾ ದೇವಿ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(suMkadavar ೧೫:೧೭, ೧ ಮೇ ೨೦೧೩ (UTC))

  • ಸ್ವಾಮಿ ಚಂದ್ರಶೇಖರ್, 'ಜ್ಯೋತಿಷ ಪದ ಸರಿ'. 'ಜ್ಯೋತಿಷ್ಯ' ತಪ್ಪು. ಇದನ್ನು ಬೋಧಿಸಿದವರು, ವೇ|ಬ್ರ| ಡಾ. ಪಾವಗಡ ಪ್ರಕಾಶರಾಯರು. ಮತ್ತೆ,

ಶಕುಂತಲಾ ದೇವಿಯವರ ಚಿತ್ರ ಗಾಯಬ್ ಹೇಗಾಯಿತು ? ಮಾನ್ಯರೇ : ನಾನು Find value of x

  • ( √x23 = ..) ‍x23 =

ಈ ಸೂತ್ರವನ್ನು ಹುಟ್ಟಿದ ದಿನಾಂಕ, ೧೯೪೪ ರಲ್ಲಿ ಲಂಡನ್ ಯಾತ್ರೆ , ಮಾತ್ರಾ ತುಂಬಿದ್ದೇನೆ ; ಆದರೆ ಚಿತ್ರ ಹೇಗೆ ಮಾಯವಾಯಿತೆಂಬುದು ತಿಳಿಯದು ; ಮತ್ತೊಮ್ಮೆ ಅಪ್ ಲೋಡ್ ಮಾಡಿ ನೋಡಿ; ನನ್ನಿಂದ ಏನಾದರೂ ತಪ್ಪಾಗಿದ್ದರೂ ಇರಬಹುದು ; ನಾನು ಈ ಅಪ್ ಲೋಡ್ ಕೆಲಸಕ್ಕೆ ಹೊಸಬ. Bschandrasgr ೧೬:೪೨, ೧ ಮೇ ೨೦೧೩ (UTC)

(suMkadavar ೧೧:೦೯, ೫ ಮೇ ೨೦೧೩ (UTC)) ನಿಮ್ಮಂತೆ ನಾನೂ ಹೊಸಬ. ಕಂಪ್ಯೂಟರ್ ತಂತ್ರಾಂಶಗಳ ಬಗ್ಗೆ ಹೆಚ್ಚು ತಿಳಿಯದವನು. ಚಿತ್ರ ಮತ್ತೆ ಹಾಕಲು ಓಂ ಶಿವಪ್ರಕಾಶರನ್ನು ಕೇಳಬೇಕು.

ಪ್ರತಿಕ್ರಿಯೆ[ಬದಲಾಯಿಸಿ]

  • ಮಾನ್ಯ ಎಸ್ ವಿ ಸುಂಕದವರ್ ಅವರೇ, ನಾನೂ ವಿದ್ವಾಂಸನಲ್ಲ . ಮೊದಲಿಂದಲೂ ಓದುವ ಹುಚ್ಚು ; ಅದರ ಫಲವನ್ನು ಉಪಯೋಗಿಸಲು ,ಕಿಂಚಿತ್ ಕನ್ನಡ ಸೇವೆ ಮಾಡಲು ಒಂದು ಅವಕಾಶ ಸಿಕ್ಕಿದ್ದಕ್ಕಾಗಿ ,ಉಪಯೋಗಿಸಿಕೊಳ್ಳುತ್ತಿದ್ದೇನೆ. ತಪ್ಪಿದ್ದರೆ ಯಾರೂ ತಿದ್ದಿಕೊಳ್ಳ ಬೇಕು. ಚಿಕ್ಕ ಮಕ್ಕಳು ಹೇಳಿದರೂ ಒಪ್ಪಿಕೊಳ್ಳ ಬೇಕು.ಧನ್ಯವಾದಗಳು ( ನನ್ನ ಚರ್ಚೆ ಪುಟ ದಲ್ಲಿ ನಿಮ್ಮ ಬರಹ) :Bschandrasgr ೧೩:೨೫, ೧೦ ಜುಲೈ ೨೦೧೩ (UTC) ಬಿ ಎಸ್ ಚಂದ್ರಶೇಖರ ಸಾಗರ

ಪುನಃ ಶಕುಂತಲಾ ದೇವಿಯವರ ಚಿತ್ರ ಹಾಕಿದ್ದೇನೆ . ನನ್ನ ಇತರೆ ಕಾಣಿಕೆಗಳಿಗೆ ನೋಡಿ ಸದಸ್ಯ:Bschandrasgr/ಪರಿಚಯBschandrasgr

*ಸಲಹೆಗಳು[ಬದಲಾಯಿಸಿ]

"ಬದಲಾಯಿಸಿ -ಗೆ ಕ್ಲಿಕ್ ಮಾಡಿ ; ಸಲೆಹೆ ಕೊಡಲುಕೆಳಗಡೆ ಸಲಹೆ ಟೈಪು ಮಾಡಿ; ಅಗತ್ಯವಾದರೆ ಬಲಗಡೆ ಬರುವ ಲಿಪ್ಯಂತರದಲ್ಲಿ ಲಿಪಿ ಆಯ್ದುಕೊಳ್ಳಿ -ಇಲ್ಲ -ಲಿಪಿಗೆ ಕಂಟ್ರೋಲ್ ಎಮ್ ಒತ್ತಿ ಸದಸ್ಯ:Bschandrasgr/ಪರಿಚಯ ಬಿ.ಎಸ್ ಚಂದ್ರಶೇಖರ ಸಾಗರ

ತಿದ್ದುಪಡಿ-ಇತರೆ[ಬದಲಾಯಿಸಿ]

೧ ೨