ಚರ್ಚೆಪುಟ:ತತ್ತ್ವಶಾಸ್ತ್ರ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರಿಯಾದ ಪದ ಯಾವುದು?[ಬದಲಾಯಿಸಿ]

ತತ್ವಶಾಸ್ತ್ರ ಸರಿಯೋ ಅಥವ ತತ್ತ್ವಶಾಸ್ತ್ರವೋ?

  • ಕನ್ನಡ ಕಸ್ತೂರಿ online ಕನ್ನಡ ಪದಕೋಶದ ಪ್ರಕಾರ ತತ್ವಶಾಸ್ತ್ರ ಸರಿಯಾದ ಪದ. ( http://www.kannadakasturi.com )
  • ಗೂಗಲ್ ಕನ್ನಡ ಹುಡುಕಾಟದ ಪ್ರಕಾರ 'ತತ್ವಶಾಸ್ತ್ರ' ಪದಕ್ಕೆ [೧] ಸುಮಾರು ೧೩,೦೦೦ hitಗಳು ಇವೆ. ಆದರೆ 'ತತ್ತ್ವಶಾಸ್ತ್ರ' ಪದಕ್ಕೆ ಕೇವಲ ೭ hitಗಳು ಇವೆ.

ಆದ್ದರಿಂದ ಈ ಪುಟವನ್ನು ಪುನಃ ತತ್ವಶಾಸ್ತ್ರ ಎಂಬಲ್ಲಿಗೆ ವರ್ಗಾಯಿಸಬೇಕೆಂದು ನನ್ನ ಅಭಿಪ್ರಾಯ. ಇದಕ್ಕೆ ಬೇರೆಯವರ ಆಕ್ಷೇಪವಿಲ್ಲದಿದ್ದರೆ ಮುಂದಿನ ವಾರ ಈ ಕಾರ್ಯವನ್ನು ಮಾಡುವೆ. ಶುಶ್ರುತ \ಮಾತು \ಕತೆ ೦೫:೩೫, ೬ September ೨೦೦೭ (UTC)

ಪ್ರೊ. ಜಿ. ವೆಂಕಟಸುಬ್ಬಯ್ಯ ಇಂಗ್ಲಿಷ್-ಕನ್ನಡ ನಿಘಂಟು[ಬದಲಾಯಿಸಿ]

-philosophy ಹೆಸರುಪದ 1) ತತ್ತ್ವಶಾಸ್ತ್ರ, ದರ್ಶನ, ವೇದಾಂತ 2) ಜೀವನ ದೃಷ್ಟಿ, ಜೀವನಕ್ರಮ.

  • ಕನ್ನಡ ನಿಘಂಟು:(ಸಂ) ೧ ತಿಳಿವಳಿಕೆ, ಅರಿವು ೨ ಬ್ರಹ್ಮ ಜ್ಞಾನ, ಆತ್ಮವಿದ್ಯೆ ೩ ಎಚ್ಚರ, ತಿಳಿವು ೪ (ತತ್ತ್ವಶಾಸ್ತ್ರದಲ್ಲಿ ಪರಬ್ರಹ್ಮ)
  • ದರ್ಶನ ಹೆಸರುಪದ
  • (ಸಂ) ೧ ನೋಡುವುದು, ಅವ ಲೋಕನ ೨ ಭೇಟಿಯಾಗುವುದು, ಸಂದರ್ಶನ ೩ ಕಾಣಿಸಿಕೊಳ್ಳುವುದು ೪ ತೋರಿಸುವಿಕೆ, ಪ್ರದರ್ಶನ ೫ ಕಾಣ್ಕೆ, ಅರಿವು ೬ ಆಧ್ಯಾತ್ಮಿಕ ಸಿದ್ಧಾಂತ — ವೈಶೇಷಿಕ, ನ್ಯಾಯ, ವೇದಾಂತ, ಸಾಂಖ್ಯ, ಯೋಗ ಮತ್ತು ಮೀಮಾಂಸೆಗಳೆಂಬ ಆರು ತತ್ತ್ವಶಾಸ್ತ್ರಗಳನ್ನು ಸೂಚಿಸುವ ಮಾತು

ಬಂಧನ ಹೆಸರುಪದ

  • (ಸಂ) ೧ ಕಟ್ಟು, ಬಂಧ ೨ ಸೆರೆಮನೆ, ಕಾರಾಗೃಹ ೩ ಸರಪಳಿ, ಸಂಕೋಲೆ ೪ (ತತ್ತ್ವಶಾಸ್ತ್ರದಲ್ಲಿ) ಐಹಿಕಬಂಧ

ಸ್ಥೂಲ ಹೆಸರುಪದ

  • (ಸಂ) ೧ ದಪ್ಪವಾಗಿರುವುದು, ತೋರವಾದುದು ೨ ಭೌತಿಕ ಶರೀರ ೩ (ತತ್ತ್ವಶಾಸ್ತ್ರದಲ್ಲಿ) ಹೊರಗೆ ತೋರುವಂತಹುದು, ಬಾಹ್ಯವಾದುದು
  • ಬರಹ ನಿಘಂಟು

Bschandrasgr (ಚರ್ಚೆ) ೦೯:೪೭, ೧೯ ಅಕ್ಟೋಬರ್ ೨೦೧೯ (UTC)