ಚರ್ಚೆಪುಟ:ಸುಬ್ರಹ್ಮಣ್ಯನ್ ಚಂದ್ರಶೇಖರ್
(ಚರ್ಚೆಪುಟ:ಡಾ. ಸುಬ್ರಹ್ಮಣ್ಯನ್ ಚಂದ್ರಶೇಖರ್ ಇಂದ ಪುನರ್ನಿರ್ದೇಶಿತ)
ಎರಡು ಲೇಖನ[ಬದಲಾಯಿಸಿ]
ಚಂದ್ರಶೇಖರ್ ಸುಬ್ರಹ್ಮಣ್ಯಮ್ ಹೆಸರಿನಲ್ಲಿ ಇನ್ನೊಂದು ಚುಟುಕು ಲೇಖನ ಹಾಗೂ ಅವರ ಭಾವಚಿತ್ರ ನೋಡಿದೆ.ಈ ಎರಡೂ ಲೇಖನಗಳು ಒಬ್ಬನೇ ವ್ಯಕ್ತಿಯನ್ನು ಕುರಿತಾದುದರಿಂದ ಎರಡನ್ನೂ ಒಗ್ಗೂಡಿಸುವುದು ಸರಿಯೆಂದು ಅನಿಸಿತು.ನನ್ನ ಅಭಿಪ್ರಾಯವನ್ನು ತಮ್ಮ ಮುಂದಿಡುತ್ತಿದ್ದೇನೆ.ಸರಿಯಾದ ಹೆಸರು-ಸುಬ್ರಹ್ಮಣ್ಯಮ್ ಚಂದ್ರಶೇಖರ್.--Raja bv ೧೨:೧೨, ೧೩ December ೨೦೦೬ (UTC)
- ಹೌದು. ಚಂದ್ರಶೇಖರ್ ಸುಬ್ರಹ್ಮಣ್ಯಮ್ನಿಂದ ಚಿತ್ರವನ್ನು ವರ್ಗಾಯಿಸಿ ರೀಡೈರೆಕ್ಟ್ ಪುಟವಾಗಿ ಬದಲಾಯಿಸಬೇಕು. ಶುಶ್ರುತ \ಮಾತು \ಕತೆ ೦೨:೩೫, ೧೪ December ೨೦೦೬ (UTC)
ಅನುಸ್ವಾರ ಬಳಕೆ![ಬದಲಾಯಿಸಿ]
ಅಂ ಬಳಸುವ ಬದಲು ಮ್ ಬಳಸುವುದು ಸರಿಯೇ? ಸುಬ್ರಹ್ಮಣ್ಯಂ ಇರಬೇಕು ಅಲ್ಲವೆ? ಉದಾಹರಣೆಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ — ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು Arunpksh (ಚರ್ಚೆ • ಸಂಪಾದನೆಗಳು)