ಚರ್ಚೆಪುಟ:ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟವನ್ನು ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ಪುಟಕ್ಕೆ ರೀಡೈರೆಕ್ಟ್ ಮಾಡಬಹುದೇ? Ksj dr ೦೦:೨೫, ೭ October ೨೦೦೬ (UTC)

Windows 2000 ಮತ್ತು Windows XP operating systemಗಳಲ್ಲಿ ಎರಡೂ ಒಂದೇ ರೀತಿ ಕಾಣಿಸುತ್ತವೆ. ನೀವು ಉಪಯೋಗಿಸುವ ಆಪರೇಟಿಂಗ್ ಸಿಸ್ಟಂ ಯಾವುದು? ಮತ್ತು ಅದರಲ್ಲಿ ಎರಡೂ ಬೇರೆ ಬೇರೆ ರೀತಿಯಾಗಿ ಕಾಣುತ್ತಿವೆಯೆ? ದಯವಿಟ್ಟು ತಿಳಿಸಿ. - ಮನ|Mana Talk - Contribs ೦೦:೩೨, ೭ October ೨೦೦೬ (UTC)
ನಾನು ಉಪಯೋಗಿಸುತ್ತಿರುವುದು XP Professional, "ಬರಹ" software. ನನಗೆ ಕಾಣುವ ರೀತಿ "ನ್" ನಂತರ ‌‌‍ಒಂದು‍ ‌‌ಸಲ Shift+6 ಒತ್ತಿದರೆ "ಜಲಿಯನ್‍ವಾಲಾ" ಎಂದೂ, ಎರಡು ಸಲ ಒತ್ತಿದರೆ "ಜಲಿಯನ್‌ವಾಲಾ" ಎಂತಲೂ ಕಾಣುತ್ತವೆ. ಎರಡರ ಲಿಂಕ್ ಹೊಂದುವುದಿಲ್ಲ. Ksj dr ೧೩:೦೮, ೭ October ೨೦೦೬ (UTC)