ಚರ್ಚೆಪುಟ:ಜಗಜಿತ್ ಸಿಂಗ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
  • ಸುಧಾರಕ - ಸಾಮಾಜಿಕ ಕಾರ್ಯಕರ್ತ
  • ಸಮವೇದ್ನ - ಸಂವೇದನಾ
  • ಎಂಬವರಿಗೆ - ಎಂಬುವವರಿಗೆ
  • ಮೆಹ್ದಿ ಹಸನ್ಮುಂತಾದ - ಮೆಹದಿ ಹಸನ್‌ ಮುಂದಾದ
  • ಭಾರತದ ಶ್ರೇಷ್ಟ ಗಝಲ್ ಗಾಯಕರನ್ನಾಗಿ ಮಾಡಿತು. - ಭಾರತದ ಶ್ರೇಷ್ಠ ಗಝಲ್‌ ಗಾಯಕರನ್ನಾಗಿ ಮಾಡಿತು.
  • ಪಂಜಾಬ್ ವಿಶ್ವವಿದ್ಯಾನಿಲಯ ಮತ್ತು ಕುರುಕ್ಷೇತ್ರ ವಿಶ್ವವಿದ್ಯಾನಿಲಯದ ಉಪಕುಲಪತಿ ದಿವಂಗತಪ್ರಾಧ್ಯಾಪಕ ಸೂರಜ್ ಬನ್ ಸಂಗೀತದಲ್ಲಿ ಜಗಜಿತ್ ಆಸಕ್ತಿಗೆ ಪ್ರೋತ್ಸಾಹ ನೀಡಿದರು.- ಪಂಜಾಬ್ ವಿಶ್ವವಿದ್ಯಾನಿಲಯ ಮತ್ತು ಕುರುಕ್ಷೇತ್ರ ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಹಾಗೂ ಪ್ರಾಧ್ಯಾಪಕರಾಗಿದ್ದ ದಿವಂಗತ ಸೂರಜ್‌ ಬನ್‌ ಸಂಗೀತದಲ್ಲಿ ಜಗಜಿತ್‌ ಅವರಿಗೆ ಪ್ರೋತ್ಸಾಹ ನೀಡಿದ್ದರು.