ಛತ್ತೀಸ್‍ಘಡ್

Wikipedia ಇಂದ

(ಚತ್ತೀಸ್‍ಗಢ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಛತ್ತೀಸ್‍ಘಡ್
Map of India with the location of ಛತ್ತೀಸ್‍ಘಡ್ highlighted.
ರಾಜಧಾನಿ
 - ಸ್ಥಾನ
ರಾಯಪುರ
 - 21.27° N 81.6° E
ಅತಿ ದೊಡ್ಡ ನಗರ ರಾಯಪುರ
ಜನಸಂಖ್ಯೆ (2004)
 - ಸಾಂದ್ರತೆ
20,795,956 (17ನೇ)
 - 108/km²
ವಿಸ್ತೀರ್ಣ
 - ಜಿಲ್ಲೆಗಳು
135,194 km² (10ನೇ)
 - ೧೮
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
ನವೆಂಬರ್ ೧,೨೦೦೦
 - ಇ.ಎಸ್.ಎಲ್. ನರಸಿಂಹನ್
 - ರಾಮನ್ ಸಿಂಗ್
 - Unicameral (90)
ಅಧಿಕೃತ ಭಾಷೆ(ಗಳು) ಛತ್ತೀಸ್‍ಘಡಿ,ಹಿಂದಿ
Abbreviation (ISO) IN-CT
ಅಂತರ್ಜಾಲ ತಾಣ: www.chhattisgarh.nic.in
Chhattisgarh Logo.gif

ಛತ್ತೀಸ್‍ಘಡ್ ರಾಜ್ಯದ ಮುದ್ರೆ

ಛತ್ತೀಸ್ ಗಢ್ - ಮಧ್ಯ ಭಾರತದಲ್ಲಿರುವ ಒಂದು ರಾಜ್ಯ. ನವಂಬರ್ ೧, ೨೦೦೦ ದಲ್ಲಿ ಮಧ್ಯ ಪ್ರದೇಶದ ೧೬ ಛತ್ತೀಸ್‍ಘಡಿ ಆಡುಭಾಷೆಯ ಜಿಲ್ಲೆಗಳನ್ನು ಒಟ್ಟುಗೂಡಿಸಿ ಛತ್ತೀಸ್‍ಘಡವನ್ನು ರಚಿಸಲಾಯಿತು. ರಾಯಪುರ ಇದರ ರಾಜಧಾನಿ. ವಿಸ್ತೀರ್ಣದಲ್ಲಿ ೧೦ನೇ ದೊಡ್ಡ ರಾಜ್ಯವಾಗಿರುವ ಛತ್ತೀಸ್‍ಘಡವು, ಹಿಂದಿನ ಕಾಲದಲ್ಲಿ ಅಲ್ಲಿದ್ದ ೩೬(ಹಿಂದಿಯಲ್ಲಿ ಛತ್ತೀಸ್) ರಾಜಪ್ರಭುತ್ವ ಸಂಸ್ಥಾನಗಳಿಂದ ತನ್ನ ಹೆಸರನ್ನು ಪಡೆದುಕೊಂಡಿದೆ.



Stub-icon.gif ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.


Emblem of India.svg

ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

ರಾಜ್ಯ
ಅರುಣಾಚಲ ಪ್ರದೇಶ | ಅಸ್ಸಾಂ | ಆಂಧ್ರ ಪ್ರದೇಶ | ಉತ್ತರ ಪ್ರದೇಶ | ಉತ್ತರಾಖಂಡ | ಒರಿಸ್ಸಾ | ಕರ್ನಾಟಕ | ಕೇರಳ | ಗುಜರಾತ್ | ಗೋವ | ಛತ್ತೀಸ್‍ಘಡ್ | ಜಮ್ಮು ಮತ್ತು ಕಾಶ್ಮೀರ | ಝಾರ್ಖಂಡ್ | ತಮಿಳುನಾಡು | ತ್ರಿಪುರ | ನಾಗಲ್ಯಂಡ್ | ಪಂಜಾಬ್ | ಪಶ್ಚಿಮ ಬಂಗಾಳ | ಬಿಹಾರ | ಮಣಿಪುರ | ಮಧ್ಯ ಪ್ರದೇಶ | ಮಹಾರಾಷ್ಟ್ರ | ಮಿಝೋರಂ | ಮೆಘಾಲಯ | ರಾಜಸ್ಥಾನ | ಸಿಕ್ಕಿಂ | ಹರಿಯಾಣ | ಹಿಮಾಚಲ ಪ್ರದೇಶ

ಕೇಂದ್ರಾಡಳಿತ ಪ್ರದೇಶಗಳು
ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು | ಚಂಡೀಗಡ | ದಮನ್ ಮತ್ತು ದಿಯು | ದಾದ್ರ ಮತ್ತು ನಗರ್ ಹವೆಲಿ | ಪುದುಚೇರಿ | ಲಕ್ಷದ್ವೀಪ | ದೆಹಲಿ (ರಾಷ್ಟ್ರೀಯ ಮುಖ್ಯ ಕ್ಷೇತ್ರ)

ವೈಯಕ್ತಿಕ ಉಪಕರಣಗಳು