ಚಂದ್ರಪ್ರಭ
| ಚಂದ್ರಪ್ರಭ |
|---|
|
|
| ಬೇರೆ ಹೆಸರು: ಚಂದ್ರಪ್ರಭು ಸ್ವಾಮಿ ಇತಿಹಾಸಿಕ ದಿನ:' ಇತಿಹಾಸ ಪೂರ್ವ ಕುಲ: ಇಕ್ಷ್ವಾಕು ಹುಟ್ಟು: ಚಂದ್ರಪುರಿ ನಿರ್ವಾಣ: ಸಂಮೆದ್ ಶಿಖರ್ ಬಣ್ಣ : ಬಿಳಿ |
ಚಂದ್ರಪ್ರಭ ಈ ಯುಗದ(ಅವಸರ್ಪಿನಿ) ೮ ನೇಯ ಜೈನ ತೀರ್ಥಂಕರ .[೧] ಜೈನರ ನಂಬಿಕೆಯಂತೆ ಇವರು ಸಿದ್ಧರಾಗಿ ತಮ್ಮ ಕರ್ಮಗಳನೆಲ್ಲ ನಾಶ ಮಾಡಿಕೊಂಡಿದಾರೆ. ಚಂದ್ರಪ್ರಭ (ಅಥವಾ ಚಂದ್ರಪ್ರಭು ಸ್ವಾಮಿ) ಚಂದ್ರಪುರಿಯಲ್ಲಿ ಇಕ್ಷ್ವಾಕು ವಂಶದ ಮಹಸೇನ ರಾಜ ಹಾಗು ರಾಣಿ ಲಕ್ಷ್ಮಣ ದೇವಿಗೆ ಹುಟ್ಟಿದರು.[೧] ಇವರ ಹುಟ್ಟಿದು ಕೃಷ್ಣ ಮಾಸದ ೧೨ನೇಯ ದಿನದ್ದಂದು.
ಪರಿವಿಡಿ |
ಪೂರ್ವ ಜನ್ಮ [ಬದಲಾಯಿಸಿ]
ಭಾಗವನ್ ಚಂದ್ರಪ್ರಭರವರು ಪೂರ್ವ ಜನ್ಮದಲ್ಲಿ ಧತಕಿಖಂಡದ ಮಂಗಳವತಿಯಾ ರಾಜ ಪದ್ಮ ನಗಿದ್ದರು, ಇಲ್ಲಿ ಇವರಿಗೆ ತೀರ್ಥಂಕರ ನಮ ಗೋತ್ರ ಕರ್ಮ ದಕ್ಕಿತು. ಒಂದು ಜನ್ಮ ದೇವರಾಗಿ ಅನುತ್ತರ ವಿಜಯ ಲೋಕದಲ್ಲಿದು ನಂತರ ರಾಜ ಮಹಸೇನನ ಹೆಂಡತಿ ರಾಣಿಯ ಗರ್ಬಕಿಲಿದರು.[೨]
ತಿರ್ಥನ್ಕರಾಗಿ ಜೀವನ [ಬದಲಾಯಿಸಿ]
ರಾಣಿ ಗರ್ಬವತಿಯಾಗಿದಾಗ ಒಂದು ದಿನ ಪೂರ್ಣ ಚಂದ್ರನ ತೆಜಸನ್ನು ನೋಡುತ ನಿಂತ್ತಿದ್ದಳು. ಇದಕಿದಂತೆ ಅವಳಿಗೆ ಚಂದ್ರನ ಹೊಳೆಯುತಿದ್ದ ಕಿರಣವನ್ನು ಸವಿಯುವ ಇಚ್ಚೆಯಾಯಿತು. ರಾಜ ಈಕೆಯ ಬಸರಿ ಬಯಕೆಯನ್ನು ಚನಕ್ಯದಿಂದ ಪೂರ್ಣಗೊಳಿಸಿದನು. ಪೌಷ ಮಾಸದ ೧೩ನೇಯ ದಿನದಂದು ರಾಣಿಯು ಪುತ್ರನಿಗೆ ಜನ್ಮಕೊಟಳು, ಮೊಗುವು ಚಂದ್ರನಂತೆ ತೇಜಸ್ವಿ ಯಾಗಿತ್ತು. ಇವನಿಗೆ ಚಂದ್ರಪ್ರಭ(ಚಂದ್ರನ ತೇಜಸ್ಸುಳ್ಳ) ಯಂದು ನಾಮಕರಣ ಮಾಡಲಾಯಿತು. ಚಂದ್ರಪ್ರಭಾನಿಗೆ ಲೌಕಿಕ ಅನಂದಗಳಾಗಲಿ ಅಥವಾ ರಾಜ ವೈಭವಗಳಲಾಗಲಿ ಆಸಕ್ತಿ ಇರಲ್ಲಿಲ. ಸಿಮಾಸನವನ್ನೆರಿದರು ಇವರ ಶಾಸನ ಅಲ್ಪಕಳದಾಗಿತ್ತು. ತಮ್ಮ ಯೋವನ್ನದಲ್ಲಿಯೇ ಸನ್ಯಾಸಿಯಾಗಿ, ಕೇವಲ ಮೂರು ತಿಂಗಳ ತಪಸ್ಸಿನಿದಲೇ ಸರ್ವಜ್ಞ್ಯರಾದರು. ನಂತರ ದೀರ್ಗಕಾಲ ಜಗತಿನಲ್ಲಿ ನಿಜಧರ್ಮದ ಪ್ರಚಾರ ಮಾಡಿದರು. ಇವರ ಅಂತ್ಯಕಾಲ ಸಮೀಪಿಸಿದಾಗ ಇವರು ಸಂಮೆಥ್ಶಿಕರ್ಜಿಗೆ ಹೊರಟರು, ಒಂದು ತಿಂಗಳ ಉಪವಾಸದ ನಂತರ ನಿರ್ವಾಣಹೊಂದ್ದಿದರು.[೩]
ಇವನ್ನೂ ಗಮನಿಸಿ [ಬದಲಾಯಿಸಿ]
ಆಕರಗಳು [ಬದಲಾಯಿಸಿ]
- ↑ ೧.೦ ೧.೧ Tukol, T. K. (1980). Compendium of Jainism. Dharwad: University of Karnataka. p.31
- ↑ Helen, Johnson [1931] (2009). Muni Samvegayashvijay Maharaj Trisastiśalākāpurusacaritra of Hemacandra: The Jain Saga (in English. Trans. From Prakrit). Baroda: Oriental Institute. p.461
- ↑ Helen, Johnson (2009) pp.462-67
ಟೆಂಪ್ಲೇಟು:Tirthankars Of Jainismಟೆಂಪ್ಲೇಟು:Reli-bio-stub ಟೆಂಪ್ಲೇಟು:Jainism-stub