ಗೌಜಲ ಹಕ್ಕಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಗೌಜಲ ಹಕ್ಕಿ
LC
ಹವಾಯಿ
ಹವಾಯಿ
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಪ್ರಾಣಿ
ವಂಶ ಖೋರ್ಡಾಟ
ವರ್ಗ: ಪಕ್ಷಿವರ್ಗ
ಗಣ: ಗ್ಯಾಲಿಫಾರ್ಮಿಸ್
ಕುಟುಂಬ: ಫಸಿಯಾನಿಡೇ
ಉಪ ಕುಟುಂಬ: ಫೆರ್ಡಿಸಿನೇ
ಜಾತಿ: ಫ್ರಾಂಕೋಲಿನಸ್
ಪ್ರಜಾತಿ: ಎಫ್. ಪಾಂಡಿಸೆರಿಯಾನಸ್
ದ್ವಿಪದಿ ನಾಮ
ಫ್ರಾಂಕೋಲಿನಸ್ ಪಾಂಡಿಸೆರಿಯಾನಸ್
(Gmelin, 1789)
Grey francolin distr.png
Synonyms
Ortygornis ponticeriana

ಗೌಜಲ ಹಕ್ಕಿ (Grey Francolin) ಮುಖ್ಯವಾಗಿ ಭಾರತ ಉಪಖಂಡದಲ್ಲಿ ಕಂಡುಬರುವ ಪಕ್ಷಿ. ಇದನ್ನು ತಿತ್ತಿರಿ ಹಕ್ಕಿ ಎಂದೂ ಕರೆಯುತ್ತಾರೆ.

ವೈಜ್ಞಾನಿಕ ಹೆಸರು[ಬದಲಾಯಿಸಿ]

ಇದು ಗ್ಯಾಲಿಫಾರ್ಮಿಸ್ ಗಣದ ಫಸಿಯಾನಿಡೇ ಕುಟುಂಬಕ್ಕೆ ಸೇರಿದೆ. ಫ್ರಾಂಕೋಲಿನಸ್ ಪಾಂಡಿಸೆರಿಯಾನಸ್ (Francolinus pondicerianus) ಎಂಬುದು ವೈಜ್ಞಾನಿಕ ಹೆಸರು. ಸಂಸ್ಕೃತದಲ್ಲಿ ಇದನ್ನು ಕಪಿಂಜಲ,ಗೌರತಿತ್ತರ ಎಂದೂ ಕರೆಯುತ್ತಾರೆ. ಕೌಜುಗ, ಕೆಸ್ಟೆ ಹಕ್ಕಿ, ಗೆರ್ಜನ ಹಕ್ಕಿ ಎಂದೂ ಸ್ಥಳೀಯವಾಗಿ ಕರೆಯುತ್ತಾರೆ.

ಲಕ್ಷಣಗಳು[ಬದಲಾಯಿಸಿ]

Grey francolin.jpg
ರಾಜಸ್ಥಾನ

ಕೋಳಿಗಿಂತ ಚಿಕ್ಕದಾದ ತಿಳಿ ಕಂದು ಪಕ್ಷಿ.ಹುಬ್ಬು,ಕತ್ತು,ಎದೆ ಮಾಸಲು ಹಳದಿ.ಕಣ್ಣಿನ ಮೇಲೆ ಕಪ್ಪು ಗೆರೆ ಕೆಂಪು ಕೊಕ್ಕು.

ಅವಾಸ[ಬದಲಾಯಿಸಿ]

ಗೌಜಲ ಹಕ್ಕಿಯ ಕೂಗು ಪುಣೆ, ಭಾರತ
ಗೌಜಲ ಹಕ್ಕಿಯ ಕೂಗಿನ ಸ್ವರ ಚಿತ್ರ.


ಪರ್ಣಪಾತಿ ಕಾಡುಗಳು,ಕುರುಚಲು ಕಾಡು,ಹುಲ್ಲುಗಾವಲುಮುಂತಾದೆಡೆ ನೆಲದ ಮೇಲೆ ಕಂಡು ಬರುತ್ತದೆ.ಹುಲ್ಲಿನಿಂದ ಕೂಡಿದ ಗೂಡನ್ನು ಕಟ್ಟುತ್ತದೆ.ಹುಳು ಹುಪ್ಪಟೆಗಳು,ಬೀಜಗಳು ಮುಖ್ಯ ಆಹಾರ.

ಬಾಹ್ಯ ಸಂಪರ್ಕ[ಬದಲಾಯಿಸಿ]


ಆಧಾರ[ಬದಲಾಯಿಸಿ]

೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್