ಗೋಪೀ ಹಕ್ಕಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
colspan=2 style="text-align: center; background-color: transparent; text-align:center; border: 1px solid red;" | ಗೋಪೀ ಹಕ್ಕಿ
Malabar Whistling-Thrush.jpg
Conservation status
colspan=2 style="text-align: center; background-color: transparent; text-align:center; border: 1px solid red;" | Scientific classification
Kingdom: ಪ್ರಾಣಿ
Phylum: ಖೋರ್ಡಾಟಾ
Class: ಪಕ್ಷಿವರ್ಗ
Order: ಫಾಸ್ಸರಿಫಾರ್ಮಿಸ್
Family: ಟರ್ಡಿಡೇ
Genus: ಮೈಯೋಫೋನಸ್
Species: ಎಂ.. ಹಾರ್ಸ್‍‍ಫೀಲ್ಡೀ
colspan=2 style="text-align: center; background-color: transparent; text-align:center; border: 1px solid red;" | Binomial name
ಮೈಯೋಫೋನಸ್ ಹಾರ್ಸ್‍‍ಫೀಲ್ಡೀ
Vigors, 1831
Malabar wthrush map.png
colspan=2 style="text-align: center; background-color: transparent; text-align:center; border: 1px solid red;" | Synonyms

'ಮೈಯೋಫೋನಸ್ ಹಾರ್ಸ್‍‍ಫೀಲ್ಡೀ'[೨]

'ಗೋಪೀ ಹಕ್ಕಿ' (Malabar Whistling Thrush) ಮುಖ್ಯವಾಗಿ ಪಶ್ಛಿಮ ಘಟ್ಟ ,ಪೂರ್ವ ಘಟ್ಟ ಮತ್ತು ಮದ್ಯ ಭಾರತದಲ್ಲಿ ಕಂಡು ಬರುವ ಪಕ್ಷಿ.

ವೈಜ್ಞಾನಿಕ ಹೆಸರು[ಬದಲಾಯಿಸಿ]

ಇದು ಮುಸಿಕ್ಯಾಪಿಡೇ ಕುಟುಂಬ, ಟರ್ಡಿನೇ ಉಪಕುಟುಂಬಕ್ಕೆ ಸೇರಿದ ಪಕ್ಷಿ. ಮೈಯೋಫೋನಸ್ ಹಾರ್ಸ್‌ಫೀಲ್ಡೀ ಎಂಬುದು ಇದರ ವೈಜ್ಞಾನಿಕ ಹೆಸರು.ಸಂಸ್ಕೃತದಲ್ಲಿ ಶ್ರೀವದ ಎಂದೂ ತುಳುವಿನಲ್ಲಿ ಗೋಪೀಪೀ ಎಂದೂ ಕರಯುತ್ತಾರೆ.

ಲಕ್ಷಣಗಳು[ಬದಲಾಯಿಸಿ]

ಗೊರವಂಕಕ್ಕಿಂತ ಸ್ವಲ್ಪ ದೊಡ್ಡ ಪಕ್ಷಿ. ಮಿರುಗುವ ಕಡು ನೀಲ ಬಣ್ಣವಿದೆ.ಕೊಕ್ಕು, ಕಾಲುಗಳು ಕಪ್ಪಗಿರುತ್ತದೆ.

ಆವಾಸ[ಬದಲಾಯಿಸಿ]

ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ನೆಲ, ಜಲಪಾತದ ಬಳಿ , ಮರಗಳಲ್ಲಿ ವಾಸಿಸುತ್ತವೆ. ಬೇರು,ಹುಲ್ಲುಗಳಿಂದ ಕೂಡಿದ ಬಟ್ಟಲಿನಾಕಾರದ ಗೂಡು ಕಟ್ಟಿ ಮಣ್ಣಿನ ಕವಚ ರಚಿಸುತ್ತವೆ.ಹಣ್ಣು,ಕೀಟಗಳು ಆಹಾರ.

ಸಂತಾನೋತ್ಪತ್ತಿ[ಬದಲಾಯಿಸಿ]

ಫೆಬ್ರವರಿ-ಆಗಸ್ಟ್ ತಿಂಗಳಲ್ಲಿ ಕಂದು ಚುಕ್ಕೆಗಳಿರುವ ೩/೪ ಮೊಟ್ಟೆಗಳಿಂದ ಮರಿ ಮಾಡುತ್ತವೆ.

ಆಧಾರ[ಬದಲಾಯಿಸಿ]

೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್

೨.

  1. BirdLife International (2008). Myophonus horsfieldii. In: IUCN 2008. IUCN Red List of Threatened Species. Retrieved 12 December 2009.
  2. Delacour 1942 (Auk 146-264) writes "the proper spelling is Myiophoneus Temminck and Laugier, 1822 Myophonus T. and L., 1822 is an orthographic error, as well as Myophoneus in their tables, x859, while Myiophonus Agassiz, 1846, is an unnecessary emendation."