ಗೂಳಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Taureau charolais au pré.jpg

ಗೂಳಿಯು ಬೋಸ್ ಟಾರಸ್ ಪ್ರಜಾತಿಯ ಒಂದು ಅಖಂಡ (ಬೀಜ ಒಡೆಯದ) ವಯಸ್ಕ ಗಂಡು. ಇದೇ ಪ್ರಜಾತಿಯ ಹೆಣ್ಣಾದ ಹಸುವಿಗಿಂತ ಹೆಚ್ಚು ಮಾಂಸಲ ಮತ್ತು ಆಕ್ರಮಣಕಾರಿಯಾದ ಗೂಳಿಯು ದೀರ್ಘಕಾಲದಿಂದ ಅನೇಕ ಸಂಸ್ಕೃತಿಗಳಲ್ಲಿ ಒಂದು ಪ್ರಮುಖ ಸಂಕೇತವಾಗಿದೆ, ಮತ್ತು ಗೋಮಾಂಸ ಹಾಗು ಹೈನುಗಾರಿಕೆ ಮತ್ತು ಇತರ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಹತ್ವದ ಪಾತ್ರವಹಿಸುತ್ತದೆ.

"http://kn.wikipedia.org/w/index.php?title=ಗೂಳಿ&oldid=366949" ಇಂದ ಪಡೆಯಲ್ಪಟ್ಟಿದೆ