ಗುವಾಹಾಟಿ
ವಿಕಿಪೀಡಿಯ ಇಂದ
(ಗುವಾಹಟಿ ಇಂದ ಪುನರ್ನಿರ್ದೇಶಿತ)
| ಗುವಾಹಾಟಿ | |
| A view of the city | |
| ರಾಜ್ಯ - ಜಿಲ್ಲೆ |
ಅಸ್ಸಾಂ - ಕಮ್ರೂಪ್ |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
216 km² - 55 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (೨೦೦೧) - ಸಾಂದ್ರತೆ |
808021 - 3935/ಚದರ ಕಿ.ಮಿ. |
| ಮೇಯರ್ | ಡಾಲಿ ಬೋರಾ |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 781xxx - +(91)361 - AS-01 |
| ಅಂತರ್ಜಾಲ ತಾಣ: www.guwahatimunicipalcorporation.com | |
ಗುವಾಹಾಟಿ (ಅಸ್ಸಾಮಿ:গুৱাহাটী, ಹಿಂದಿ:गुवाहाटी) ಪೂರ್ವ ಭಾರತದಲ್ಲಿರುವ ಒಂದು ಪ್ರಮುಖ ನಗರ ಹಾಗು ಆಗ್ನೇಯ ಪ್ರದೇಶದ ಹೆಬ್ಬಾಗಿಲು ಎಂದೇ ಪ್ರಸಿದ್ದಿ. ಇದು ಆ ಪ್ರದೇಶದ ಅತ್ಯಂತ ದೊಡ್ಡ ನಗರ ಕೂಡ ಆಗಿದೆ. ಅಸ್ಸಾಂ ರಾಜ್ಯದ ರಾಜಧಾನಿಯಾಗಿರುವ ದಿಸ್ಪುರ್ ಈ ನಗರದಲ್ಲಿ ಸ್ಥಿತವಾಗಿದೆ.