ಗುರುದತ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಗುರುದತ್ ಅವರು ಕನ್ನಡ ಚಿತ್ರರಂಗದ ಖ್ಯಾತ ಚಿತ್ರಸಾಹಿತಿ, ಸಂಭಾಷಣೆಕಾರ ಚಿ.ಉದಯಶಂಕರ್ ಅವರ ಪುತ್ರ. "ಆನಂದ್" ಚಿತ್ರದ ಮೊಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಗುರುದತ್, ಅನೇಕ ಚಿತ್ರಗಳಲ್ಲಿ ಖಳನಾಯಕನಾಗಿ, ಪೋಷಕನಟರಾಗಿ ನಟಿಸಿದ್ದಾರೆ. "ಹಳ್ಳಿ ರಂಭೆ ಬೆಳ್ಳಿ ಬೊಂಬೆ" ಚಿತ್ರದಲ್ಲಿ ಮಾಲಾಶ್ರಿಯವರೊಂದಿಗೆ ನಾಯಕರಾಗಿಯೂ ಅಭಿನಯಿಸಿದ್ದಾರೆ. ಈಗ ಕಿರುತೆರೆಯ ಧಾರಾವಾಹಿಗಳ ನಿರ್ದೇಶಕರಾಗಿ ಹೆಸರು ಮಾಡುತ್ತಿದ್ದಾರೆ

"http://kn.wikipedia.org/w/index.php?title=ಗುರುದತ್&oldid=154613" ಇಂದ ಪಡೆಯಲ್ಪಟ್ಟಿದೆ