ಗುಗ್ಗುಳ ಧೂಪ
ವಿಕಿಪೀಡಿಯ ಇಂದ
| ಗುಗ್ಗುಳ ಧೂಪ | |||||||||||||||
|---|---|---|---|---|---|---|---|---|---|---|---|---|---|---|---|
| ವೈಜ್ಞಾನಿಕ ವಿಂಗಡಣೆ | |||||||||||||||
|
|||||||||||||||
|
|
|||||||||||||||
| ಬೊಸ್ವೆಲ್ಲಿಯ ಸೆರ್ರಟ Triana & Planch. |
|||||||||||||||
|
|
'ಗುಗ್ಗುಳ ಧೂಪ ಒಂದು ಮದ್ಯಮ ಪ್ರಮಾಣದ ಪರ್ಣಪಾತಿ ಮರ.ಕರ್ನಾಟಕದ ಶುಷ್ಕ ವಾತಾವರಣದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
ಪರಿವಿಡಿ |
ಸಸ್ಯಶಾಸ್ತ್ರೀಯ ವರ್ಗೀಕರಣ [ಬದಲಾಯಿಸಿ]
ಇದು ಬುರ್ಸೆರೆಸಿ(Burseraceae) ಕುಟುಂಬಕ್ಕೆ ಸೇರಿದ್ದು,ಬೊಸ್ವೆಲ್ಲಿಯ ಸೆರ್ರಟ (Boswellia Serrata)ಎಂದು ಸಸ್ಯಶಾಸ್ತ್ರೀಯ ಹೆಸರು.
ಸಸ್ಯ ಗುಣಲಕ್ಷಣಗಳು [ಬದಲಾಯಿಸಿ]
ತೆಳು ಹಂದರ.ತೊಗಟೆ ಎಳೆ ಹಸಿರು ಅಥವಾ ಬೂದು ಬಣ್ಣವಿದ್ದು,ನಯವಾದ ಹೊಪ್ಪಳಿಕೆ ಬರುವುದು.ದಾರುವು ಸಾದಾರಣ ಗಡಸು.ತೊಗಟೆಯನ್ನು ಕೆತ್ತಿದಾಗ ರಾಳವು ಸಿಗುವುದು.
ಉಪಯೋಗಗಳು [ಬದಲಾಯಿಸಿ]
ದಾರುವು ಸಾದಾರಣ ಬಾಳಿಕೆಯದಾದುದರಿಂದ ತಾತ್ಕಾಲಿಕ ಸ್ವರೂಪದ ರಚನೆಗಳಿಗೆ ಉಪಯುಕ್ತ.ಹಲಗೆಗಳಿಗೆ,ಬೆಂಕಿಕಡ್ಡಿ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತದೆ.
ಅಧಾರ ಗ್ರಂಥಗಳು [ಬದಲಾಯಿಸಿ]
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ