ಗುಂಡಪ್ಪ ವಿಶ್ವನಾಥ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಗುಂಡಪ್ಪ ವಿಶ್ವನಾಥ್
Flag of India.svg ಭಾರತ
ವೈಯುಕ್ತಿಕ ಮಾಹಿತಿ
ಬ್ಯಾಟಿಂಗ್ ಶೈಲಿ Right-hand bat
ಬೌಲಿಂಗ್ ಶೈಲಿ Legbreak
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟುಗಳು ಏಕ ದಿನ ಅಂತರರಾಷ್ಟ್ರೀಯಗಳು
ಪಂದ್ಯಗಳು 91 25
ಒಟ್ಟು ರನ್ನುಗಳು 6080 439
ಬ್ಯಾಟಿಂಗ್ ಸರಾಸರಿ 41.93 19.95
೧೦೦/೫೦ 14/35 -/2
ಅತೀ ಹೆಚ್ಚು ರನ್ನುಗಳು 222 75
ಬೌಲ್ ಮಾಡಿದ ಚೆಂಡುಗಳು 70 -
ವಿಕೆಟ್ಗಳು 1 -
ಬೌಲಿಂಗ್ ಸರಾಸರಿ 46.00 -
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ - -
೧೦ ವಿಕೆಟುಗಳು ಪಂದ್ಯದಲ್ಲಿ - n/a
ಶ್ರೇಷ್ಠ ಬೌಲಿಂಗ್ 1/11 -
ಕ್ಯಾಚುಗಳು /ಸ್ಟಂಪಿಂಗ್‍ಗಳು 63/- 3/-

ದಿನಾಂಕ 4 February, 2006 ವರೆಗೆ.
ಮೂಲ: [೧]

ಗುಂಡಪ್ಪ ರಂಗನಾಥ್‌ ವಿಶ್ವನಾಥ್ (ಜನನ: ಫೆಬ್ರವರಿ ೧೨, ೧೯೪೯, ಭದ್ರಾವತಿ, ಕರ್ಣಾಟಕ) ಇವರು ಭಾರತದ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಇವರು ಮಧ್ಯಮ ಕ್ರಮಾಂಕದ ಕಲಾತ್ಮಕ ಬಲಗೈ ಬ್ಯಾಟ್ಸಮನ್ನರಾಗಿದ್ದರು. ಇವರು ಭಾರತೀಯ ಕ್ರಿಕೆಟ್ ಮಂಡಳಿಯ ಭಾರತದ ಕ್ರಿಕೆಟ್ ತಂಡವನ್ನು ಆಯ್ಕೇ ಮಾಡುವ ತಂಡದ ಮುಖ್ಯಸ್ಥರಾಗಿದ್ದರು. ಇವರು ೧೯೮೩ರಲ್ಲಿ ರಣಜಿ ಟ್ರೋಫಿಯನ್ನು ಗೆದ್ದ ಕರ್ನಾಟಕ ಕ್ರಿಕೆಟ್ ತಂಡದ ನಾಯಕರಾಗಿದ್ದರು.