ಗಾಂಧಿನಗರ (ಬೆಂಗಳೂರು)

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಗಾಂಧಿನಗರ - ಕರ್ನಾಟಕರಾಜಧಾನಿ ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲೊಂದು. ಕನ್ನಡ ಚಿತ್ರರಂಗದ ಕೇಂದ್ರ ಸ್ಥಳ ಎಂದು ಈ ಬಡಾವಣೆಯು ಹೆಸರಾಗಿದೆ.

ಈ ಬಡಾವಣೆಯು ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಸುಮಾರು ೧ ಕಿಲೋಮೀಟರ್ ದೂರದಲ್ಲಿದೆ.










ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.

|ಮೆಜೆಸ್ಟಿಕ್ | ರಾಜಾಜಿನಗರ | ಮಲ್ಲೇಶ್ವರಂ | ಶಿವಾಜಿನಗರ | ಜಯನಗರ | ಜೆ.ಪಿ.ನಗರ | ವಿಜಯನಗರ | ಗಾಂಧಿನಗರ | ದೊಮ್ಮಲೂರು | ಹಲಸೂರು | ಯಶವಂತಪುರ | ಪೀಣ್ಯ | ಬಸವನಗುಡಿ | ಮಹಾಲಕ್ಷ್ಮಿ ಬಡಾವಣೆ | ನಂದಿನಿ ಬಡಾವಣೆ | ಚಾಮರಾಜಪೇಟೆ | ಮಹಾತ್ಮಗಾಂಧಿ ರಸ್ತೆ | ಸದಾಶಿವನಗರ | ಬಸವೇಶ್ವರನಗರ | ಶೇಷಾದ್ರಿಪುರಂ | ಕಾಮಾಕ್ಷಿಪಾಳ್ಯ | ಕೋರಮಂಗಲ | ಬಿ.ಟಿ.ಎಂ. ಬಡಾವಣೆ | ಕೆಂಗೇರಿ | ಎಲೆಕ್ಟ್ರಾನಿಕ್ ಸಿಟಿ

ಸಂಪೂರ್ಣ ಪಟ್ಟಿ...

ವೈಯಕ್ತಿಕ ಉಪಕರಣಗಳು