ಗಸಗಸೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಗಸಗಸೆ
Papaver rhoeas - Köhler–s Medizinal-Pflanzen-101.jpg
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಸಸ್ಯ
ವಿಭಾಗ: ಹೂ ಬಿಡುವ ಸಸ್ಯ
ವರ್ಗ: ಮ್ಯಾಗ್ನೋಲಿಯೋಪ್ಸಿಡ
ಗಣ: ಪಾಪವೆರಲ್ಸ್
ಕುಟುಂಬ: ಪಾಪವೆರೆಸಿಯೆ(Papaveraceae)
ಜಾತಿ: ಪಾಪವೆರ್
ಪ್ರಜಾತಿ: P. rhoeas
ದ್ವಿಪದಿ ನಾಮ
ಪಾಪವೆರ್ ರೊಯೆಸ್
L.

ಗಸಗಸೆಪ್ರಾಚೀನ ಕಾಲದಿಂದಲೂ ಬೆಳೆಸಲ್ಪಡುತ್ತಿರುವ ಒಂದು ಸಸ್ಯ.ಕಳೆಯ ಪಟ್ಟದಿಂದ ಬೆಳೆಯ ಸ್ಥಾನ ಪಡೆಯುವಲ್ಲಿ ಸಫಲವಾಗಿದೆ.

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಪಾಪವೆರೆಸಿಯೆ ( Papaveraceae)ಕುಟುಂಬಕ್ಕೆ ಸೇರಿರುವ ಈ ಸಸ್ಯದ ಸಸ್ಯಶಾಸ್ತ್ರೀಯ ಹೆಸರು ಪಾಪವೆರ್ ರೊಯೆಸ್( Papaver rhoeas)ಎಂದಾಗಿದೆ.ಹಿಂದಿಯಲ್ಲಿ 'ಕಸ್‌ಕಸ್',ತೆಲುಗಿನಲ್ಲಿ 'ಗಸಗಸಾಲು'ಎಂದು ಹೆಸರು.

ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]

ದೊಡ್ಡ ಹೂವಿನ ಸಣ್ಣ ಗಿಡ. ಕಡು ಕೆಂಪು ಬಣ್ಣದ ದೊಡ್ಡ ಹೂವಿನ ನಡುವೆ ಕಪ್ಪು ಬಣ್ಣದ ಕೇಸರವಿರುತ್ತದೆ.

ಗಸಗಸೆ ಹೂವು

ಉಪಯೋಗಗಳು[ಬದಲಾಯಿಸಿ]

ಗಸಗಸೆ ಗಿಡ,ಹೂವು ತರಕಾರಿಯಾಗಿ ಉಪಯೋಗವಾಗುತ್ತದೆ.ಬೀಜ ಪಾಯಸ,ಕೀರು ಇತ್ಯಾದಿ ಮಾಡಲು ಉಪಯೋಗಿಸುತ್ತಾರೆ.ಇದರ ಹೂವನ್ನು ಮಾದಕ ಪಾನೀಯ ತಯಾರಿಕೆಯಲ್ಲಿ ಬಳಸುತ್ತಾರೆ.ಇದರ ಹೂವನ್ನು ಯುದ್ಧದಲ್ಲಿ ಮಡಿದವರ ಜ್ಞಾಪಕಾರ್ಥವಾಗಿ ಧರಿಸುವ ಸಂಪ್ರದಾಯ ಹಲವಾರು ದೇಶಗಳಲ್ಲಿದೆ.

ಆಧಾರ /ಬಾಹ್ಯ ಸಂಪರ್ಕಗಳು[ಬದಲಾಯಿಸಿ]

೧.http://sliceoftheday.wordpress.com/2008/06/17/common-poppy-papaver-rhoeas/

೨. Malta Wild Plants - Papaver rhoeas


ಛಾಯಾಂಕನ[ಬದಲಾಯಿಸಿ]

"http://kn.wikipedia.org/w/index.php?title=ಗಸಗಸೆ&oldid=318435" ಇಂದ ಪಡೆಯಲ್ಪಟ್ಟಿದೆ