ಗಲಾಥಿಯಾ ರಾಷ್ಟ್ರೀಯ ಉದ್ಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಲಾಥಿಯಾ ರಾಷ್ಟ್ರೀಯ ಉದ್ಯಾನವು ಭಾರತಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿದೆ. ಇದು ನಿಕೋಬಾರ್ ದ್ವೀಪಗಳ ದೊಡ್ಡ ದ್ವೀಪವಾದ ಗ್ರೇಟ್ ನಿಕೋಬಾರ್ ದ್ವೀಪದಲ್ಲಿದೆ.ಇದು ಸ್ವಲ್ಪ ಸಣ್ಣ ಉದ್ಯಾನವಾಗಿದ್ದು, ಸುಮಾರು ೧೧೦ ಚದರ ಕಿ.ಮೀ ವಿಸ್ತೀರ್ಣವಿದೆ.ಇದು ಕ್ಯಾಂಪ್ ಬೆಲ್ ಕೊಲ್ಲಿ ರಾಷ್ಟ್ರೀಯ ಉದ್ಯಾನದ ಸಮೀಪವಿದ್ದು ಇಲ್ಲಿ ಹಲವಾರು ಅಳಿವಿನಂಚಿನಲ್ಲಿರುವ ಜೀವ ಪ್ರಭೇದಗಳಿವೆ.

ಸಸ್ಯ[ಬದಲಾಯಿಸಿ]

ಇಲ್ಲಿ ಉಪೋಷ್ಣವಲಯ ತೇವ ಭರಿತ ಅಗಲ ಎಲೆಗಳ ಕಾಡು ಇದೆ.

ಪ್ರಾಣಿಗಳು[ಬದಲಾಯಿಸಿ]

ದೈತ್ಯ ಏಡಿ
A megapode
ನಿಕೋಬಾರ್ ಪಾರಿವಾಳ

ಹಲವಾರು ಅಪರೂಪದ ಪ್ರಾಣಿಗಳು ಇಲ್ಲಿ ಕಂಡು ಬರುತ್ತಿದ್ದು,ನಿಕೋಬಾರು ಪಾರಿವಾಳ, ದೈತ್ಯ ಏಡಿಗಳು ಇಲ್ಲಿವೆ.