ಖುಷ್ಬೂ
ವಿಕಿಪೀಡಿಯ ಇಂದ
| ಖುಷ್ಬೂ ಸುಂದರ್ | |
| ಜನನ | ನಾಖತ್ ಖಾನ್ ಸೆಪ್ಟೆಂಬರ್ ೨೯, ೧೯೭೦ ಭಾರತ |
|---|---|
| ಧಾರ್ಮಿಕತೆ | ಹಿಂದೂ |
| ಸಂಗಾತಿ(ಗಳು) | ಸುಂದರ್ |
| ಮಕ್ಕಳು | ಆವಂತಿಕ, ಆನಂಧಿತ |
ಖುಷ್ಬೂ ಸುಂದರ್ (ಹುಟ್ಟು ಹೆಸರು ಖುಷ್ಬೂ ಖಾನ್, ಹುಟ್ಟು ಸೆಪ್ಟೆಂಬರ್ ೨೯, ೧೯೭೦) ಭಾರತದ ಒಬ್ಬ ನಟಿ. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಇವರು ನಟಿಸಿದ್ದಾರೆ.