ಕ್ಷೀರಪಥ
ವಿಕಿಪೀಡಿಯ ಇಂದ
(ಕ್ಷೀರ ಪಥ ಇಂದ ಪುನರ್ನಿರ್ದೇಶಿತ)
ನಾಸಾದ ಕಲೆಗಾರನ ಊಹೆಯಂತೆ, ಅದರ ಅಕ್ಷದ ಉದ್ದ ನೋಡಿದಾಗ ಕಾಣುವಂತೆ ಕ್ಷೀರಪಥ ತಾರಾಗಣ
ಕ್ಷೀರಪಥ (ಅಥವ ಆಕಾಶಗಂಗೆ) - ಇದು ಸ್ಥಳೀಯ ಸಮೂಹದಲ್ಲಿರುವ ಸುರುಳಿಯಾಕಾರದ ಒಂದು ತಾರಾಗಣ. ವಿಶ್ವದಲ್ಲಿರುವ ಕೋಟ್ಯಾಂತರ ತಾರಾಗಣಗಳಲ್ಲಿ ಕ್ಷೀರಪಥವು ಕೇವಲ ಒಂದು ಗಣವಾದರೂ, ಈ ಗಣಕ್ಕೆ ಒಂದು ಅಸಾಮಾನ್ಯ ಪ್ರಾಮುಖ್ಯತೆಯಿದೆ: ಕ್ಷೀರಪಥವು ನಮ್ಮ ಸೌರಮಂಡಲವನ್ನು ಹೊಂದಿದೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |