ಕ್ರಷ್ಣಮಾಚಾರಿ ಶ್ರೀಕಾಂತ್
ವಿಕಿಪೀಡಿಯ ಇಂದ
| ಕೃಷ್ಣಮಾಚಾರಿ ಶ್ರೀಕಾಂತ್ | ||||
| ವೈಯುಕ್ತಿಕ ಮಾಹಿತಿ | ||||
|---|---|---|---|---|
| ಪೂರ್ಣ ಹೆಸರು | ಕೃಷ್ಣಮಾಚಾರಿ ಶ್ರೀಕಾಂತ್ | |||
| ಅಡ್ಡಹೆಸರು | ಕ್ರಿಸ್ | |||
| ಹುಟ್ಟು | ಡಿಸೆಂಬರ್ ೨೧ ೧೯೫೯ | |||
| ಚೆನ್ನೈ, ಭಾರತ | ||||
| ಪಾತ್ರ | ಬ್ಯಾಟ್ಸ್ಮನ್, ನಾಯಕ, ವಿಶ್ಲೇಶಕ(commentator) | |||
| ಬ್ಯಾಟಿಂಗ್ ಶೈಲಿ | ಬಲಗೈ | |||
| ಬೌಲಿಂಗ್ ಶೈಲಿ | ಬಲಗೈ ಮಧ್ಯಮ | |||
| ಅಂತರರಾಷ್ಟ್ರೀಯ ಮಾಹಿತಿ | ||||
| ಟೆಸ್ಟ್ ಪಾದಾರ್ಪಣೆ | ನವೆಂಬರ್ ೨೭ ೧೯೮೧: v ಇಂಗ್ಲೆಂಡ್ | |||
| ಕೊನೆಯ ಟೆಸ್ಟ್ ಪಂದ್ಯ | ಫೆಬ್ರುವರಿ ೧ ೧೯೯೨: v ಆಸ್ಟ್ರೇಲಿಯ | |||
| ODI ಪಾದಾರ್ಪಣೆ | ನವೆಂಬರ್ ೨೫ ೧೯೮೧: v ಇಂಗ್ಲೆಂಡ್ | |||
| ಕೊನೆಯ ODI ಪಂದ್ಯ | ಮಾರ್ಚ್ ೧೫ ೧೯೯೨: v ದಕ್ಷಿಣ ಆಫ್ರಿಕಾ | |||
| ಪ್ರಾದೇಶಿಕ ತಂಡದ ಮಾಹಿತಿ | ||||
| ವರ್ಷಗಳು | ತಂಡ | |||
| ೧೯೭೮–೧೯೯೨ | ತಮಿಳುನಾಡು | |||
| ವೃತ್ತಿಜೀವನದ ಅಂಕಿಅಂಶಗಳು | ||||
| ಟೆಸ್ಟ್ | ODIಗಳು | |||
| ಪಂದ್ಯಗಳು | ೪೩ | ೧೪೬ | ||
| ಒಟ್ಟು ರನ್ನುಗಳು | ೨೦೬೨ | ೪೦೯೧ | ||
| ಬ್ಯಾಟಿಂಗ್ ಸರಾಸರಿ | ೨೯.೮೮ | ೨೯.೦೧ | ||
| ೧೦೦/೫೦ | ೨/೧೨ | ೪/೨೭ | ||
| ಅತೀ ಹೆಚ್ಚು ರನ್ನುಗಳು | ೧೨೩ | ೧೨೩ | ||
| ಬೌಲ್ ಮಾಡಿದ ಚೆಂಡುಗಳು | ೨೧೬ | ೭೧೨ | ||
| ವಿಕೆಟ್ಗಳು | – | ೨೫ | ||
| ಬೌಲಿಂಗ್ ಸರಾಸರಿ | – | ೨೫.೬೪ | ||
| ೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | – | ೨ | ||
| ೧೦ ವಿಕೆಟುಗಳು ಪಂದ್ಯದಲ್ಲಿ | – | – | ||
| ಶ್ರೇಷ್ಠ ಬೌಲಿಂಗ್ | – | ೫/೨೭ | ||
| ಕ್ಯಾಚುಗಳು /ಸ್ಟಂಪಿಂಗ್‍ಗಳು | ೪೦/– | ೪೨/– | ||
|
ದಿನಾಂಕ ಡಿಸೆಂಬರ್ ೩, ೨೦೦೮ ವರೆಗೆ. |
||||
ಕೃಷ್ಣಮಾಚಾರಿ ಶ್ರೀಕಾಂತ್ (ಜನನ: ಡಿಸೆಂಬರ್ ೨೧ ೧೯೫೯) ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ. ಇವರು ಭಾರತೀಯ ಜನತಾ ಪಕ್ಷದ ಸದಸ್ಯರು ಕೂಡ ಆಗಿದ್ದಾರೆ. ಸೆಪ್ಟೆಂಬರ್ ೨೭, ೨೦೦೮ರಂದು ಇವರು ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡರು.
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |