ಕ್ಯಾಲ್ಶಿಯಮ್
ವಿಕಿಪೀಡಿಯ ಇಂದ
(ಕ್ಯಾಲ್ಷಿಯಮ್ ಇಂದ ಪುನರ್ನಿರ್ದೇಶಿತ)
|
|||||||||||||||
| ಸಾಮಾನ್ಯ ಮಾಹಿತಿ | |||||||||||||||
|---|---|---|---|---|---|---|---|---|---|---|---|---|---|---|---|
| ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಕ್ಯಾಲ್ಶಿಯಮ್, Ca, ೨೦ | ||||||||||||||
| ರಾಸಾಯನಿಕ ಸರಣಿ | alkaline earth metal | ||||||||||||||
| ಗುಂಪು, ಆವರ್ತ, Block | 2, 4, s | ||||||||||||||
| ಸ್ವರೂಪ | silvery white |
||||||||||||||
| ಅಣುವಿನ ತೂಕ | 40.078(4) g·mol−1 | ||||||||||||||
| ಋಣವಿದ್ಯುತ್ಕಣ ಜೋಡಣೆ | [Ar] 4s2 | ||||||||||||||
| ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 8, 2 | ||||||||||||||
| ಭೌತಿಕ ಗುಣಗಳು | |||||||||||||||
| ಹಂತ | ಘನ | ||||||||||||||
| ಸಾಂದ್ರತೆ (near r.t.) | 1.55 g·cm−3 | ||||||||||||||
| ದ್ರವದ ಸಾಂದ್ರತೆ at m.p. | 1.378 g·cm−3 | ||||||||||||||
| ಕರಗುವ ತಾಪಮಾನ | 1115 K (842 °C, 1548 °F) |
||||||||||||||
| ಕುದಿಯುವ ತಾಪಮಾನ | 1757 K (1484 °C, 2703 °F) |
||||||||||||||
| ಸಮ್ಮಿಲನದ ಉಷ್ಣಾಂಶ | 8.54 kJ·mol−1 | ||||||||||||||
| ಭಾಷ್ಪೀಕರಣ ಉಷ್ಣಾಂಶ | 154.7 kJ·mol−1 | ||||||||||||||
| ಉಷ್ಣ ಸಾಮರ್ಥ್ಯ | (25 °C) 25.929 J·mol−1·K−1 | ||||||||||||||
|
|||||||||||||||
| ಅಣುವಿನ ಗುಣಗಳು | |||||||||||||||
| ಸ್ಪಟಿಕ ಸ್ವರೂಪ | cubic face centered | ||||||||||||||
| ಆಕ್ಸಿಡೀಕರಣ ಸ್ಥಿತಿs | 2 (strongly basic oxide) |
||||||||||||||
| ವಿದ್ಯುದೃಣತ್ವ | 1.00 (Pauling scale) | ||||||||||||||
| Ionization energies (more) |
೧ನೇ: 589.8 kJ·mol−1 | ||||||||||||||
| ೨ನೇ: 1145.4 kJ·mol−1 | |||||||||||||||
| ೩ನೇ: 4912.4 kJ·mol−1 | |||||||||||||||
| ಅಣುವಿನ ತ್ರಿಜ್ಯ | 180 pm | ||||||||||||||
| ಅಣುವಿನ ತ್ರಿಜ್ಯ (ಲೆಖ್ಕಿತ) | 194 pm | ||||||||||||||
| ತ್ರಿಜ್ಯ ಸಹಾಂಕ | 174 pm | ||||||||||||||
| ಇತರೆ ಗುಣಗಳು | |||||||||||||||
| Magnetic ordering | paramagnetic | ||||||||||||||
| ವಿದ್ಯುತ್ ರೋಧಶೀಲತೆ | (20 °C) 33.6 nΩ·m | ||||||||||||||
| ಉಷ್ಣ ವಾಹಕತೆ | (300 K) 201 W·m−1·K−1 | ||||||||||||||
| ಉಷ್ಣ ವ್ಯಾಕೋಚನ | (25 °C) 22.3 µm·m−1·K−1 | ||||||||||||||
| ಶಬ್ದದ ವೇಗ (thin rod) | (20 °C) 3810 m/s | ||||||||||||||
| Young's modulus | 20 GPa | ||||||||||||||
| Shear modulus | 7.4 GPa | ||||||||||||||
| Bulk modulus | 17 GPa | ||||||||||||||
| ವಿಷ ನಿಷ್ಪತ್ತಿ | 0.31 | ||||||||||||||
| Mohs ಗಡಸುತನ | 1.75 | ||||||||||||||
| Brinell ಗಡಸುತನ | 167 MPa | ||||||||||||||
| CAS ನೋಂದಾವಣೆ ಸಂಖ್ಯೆ | 7440-70-2 | ||||||||||||||
| ಉಲ್ಲೇಖನೆಗಳು | |||||||||||||||
ಕ್ಯಾಲ್ಶಿಯಮ್ ಒಂದು ಮೂಲ ವಸ್ತು. ಇದರ ಉಪಯೋಗ ಪ್ರಾಚೀನ ಗ್ರೀಕರಿಗೆ, ಈಜಿಫ್ಟಿಯನ್ನರಿಗೆ ತಿಳಿದಿತ್ತಾದರೂ ೧೮೦೮ರಲ್ಲಿ ಇಂಗ್ಲೆಂಡ್ ನ ಸರ್ ಹಂಫ್ರಿ ಡೇವಿ ಇದನ್ನು ಪ್ರಥಮಥ ಬಾರಿಗೆ ಶುದ್ಧ ಲೋಹವಾಗಿ ಬೇರ್ಪಡಿಸಿದರು. ಇದು ಪ್ರಪಂಚದಲ್ಲಿ ಹೇರಳವಾಗಿ [ಹೆಚ್ಚು ಕಡಿಮೆ ಭೂ ಪದರದ ೩.೫ ಶೇಕಡಾ] ದೊರೆಯುತ್ತದೆ. ಇದು ನೀರು ಹಾಗೂ ಆಮ್ಲಜನಕ ದೊಂದಿಗೆ ಸುಲಭವಾಗಿ ಬೆರೆಯುತ್ತದೆ. ಕ್ಯಾಲ್ಶಿಯಮ್ ಹಲವಾರು ವಸ್ತುಗಳ ಉತ್ಪಾದನೆಯಲ್ಲಿ ಪ್ರಮುಖ ಕಛ್ಛಾ ವಸ್ತು. ರಾಸಾಯನಿಕ ಗೊಬ್ಬರದ ತಯಾರಿ, ಕಛ್ಛಾ ತೈಲದ ಸಂಸ್ಕರಣೆಯಲ್ಲಿ ವ್ಯಾಪಕವಾಗಿ ಉಪಯೋಗವಾಗುತ್ತದೆ.