ಕ್ಯಾಲಿಫೋರ್ನಿಯಮ್
ವಿಕಿಪೀಡಿಯ ಇಂದ
(ಕ್ಯಾಲಿಫೊರ್ನಿಯಮ್ ಇಂದ ಪುನರ್ನಿರ್ದೇಶಿತ)
ಕ್ಯಾಲಿಫೋರ್ನಿಯಮ್ ಒಂದು ವಿಕಿರಣಶೀಲ ಕೃತಕವಾಗಿ ಸೃಷ್ಟಿಸಲ್ಪಟ್ಟ ಮೂಲಧಾತು. ಇದನ್ನು ಅಮೆರಿಕದ ಕ್ಯಾಲಿಫೋರ್ನಿಯಾ ದ ಬರ್ಕಲಿ ವಿಶ್ವವಿದ್ಯಾಲಯ ದಲ್ಲಿ ೧೯೫೦ರಲ್ಲಿ ಕಂಡುಹಿಡಿದರು.ಆದುದರಿಂದ ಇದಕ್ಕೆ ಕ್ಯಾಲಿಫೋರ್ನಿಯಮ್ ಎಂದು ಹೆಸರಿಡಲಾಗಿದೆ.ಇದಕ್ಕೆ ಸುಮಾರು ೧೮ ಸಮಸ್ಥಾನಿ (isotope]]ಗಳಿವೆ.ಇದನ್ನು ಕ್ಯುರಿಯಮ್ ಪರಮಾಣುವನ್ನು ಹೀಲಿಯಮ್ ಅಯಾನುಗಳಿಂದ ತಾಡಿಸಿ ಪಡೆಯಲಾಗಿದೆ.