ಕ್ಯಾಪ್‌ಜೆಮಿನೈ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕ್ಯಾಪ್‌ಜೆಮಿನೈ ಫ್ರಾನ್ಸ್‌ನ ಒಂದು ಪ್ರಮುಖ ಕಂಪನಿ, ೩೬ ದೇಶಗಳಲ್ಲಿ ೯೧,೦೦೦ಕ್ಕಿಂತಲೂ ಅಧಿಕ ಸಿಬ್ಬಂದಿಯನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ, ಪರಿವರ್ತನೆ ಮತ್ತು ನಿರ್ವಹಣಾ ಸಲಹೆ, ಹೊರಗುತ್ತಿಗೆ ಮತ್ತು ವೃತ್ತಿಪರ ಸೇವೆಗಳ ಕಂಪನಿಗಳ ಪೈಕಿ ಒಂದು. ಅದು ಪ್ಯಾರಿಸ್‌ನಲ್ಲಿ (ರೂ ಡ ಟೀಲ್ಸಿಟ್) ಕೇಂದ್ರ ಕಾರ್ಯಾಲಯವನ್ನು ಹೊಂದಿದೆ ಮತ್ತು ೧೯೬೭ರಲ್ಲಿ ಈಗಿನ ಅಧ್ಯಕ್ಷರಾಗಿರುವ ಸರ್ಜ್ ಕಾಂಫ್‌ರಿಂದ ಫ್ರಾನ್ಸ್‌ನ ಗ್ರನೋಬಲ್‌ನಲ್ಲಿ ಸ್ಥಾಪಿತವಾಯಿತು. ಸಿಇಒ ಪೌಲ್ ಅರ್ಮಲೈನ್ ಡಿಸೆಂಬರ್ ೨೦೦೧ರಲ್ಲಿ ಅವರ ನೇಮಕಾತಿಯ ನಂತರ ಕಂಪನಿಯನ್ನು ಮುನ್ನಡೆಸಿದ್ದಾರೆ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು