ಕೋಸಿ ನದಿ ಇದು ನೇಪಾಳದಲ್ಲಿ ಹುಟ್ಟಿ ಬಿಹಾರದ ಮೂಲಕ ಹರಿದು ಗಂಗೆಯನ್ನು ಸೇರುವ ಒಂದು ನದಿಯಾಗಿದೆ. ಮಳೆಗಾಲದಲ್ಲಿ ಈ ನದಿಯು ಅನೇಕ ಬಾರಿ ಪ್ರವಾಹಗಳನ್ನು ಉಂಟುಮಾಡುವುದರಿಂದ ಈ ನದಿಯನ್ನು ಬಿಹಾರದ ದುಃಖ ಎಂದು ಕರೆಯಲಾಗುತ್ತದೆ.